Coastal Bulletin

ಗುಜರಾತ್​ ಮುಖ್ಯಮಂತ್ರಿ ವಿಜಯ್​ ರೂಪಾನಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಡಿಸಿಎಂ ನಿತಿನ್ ಪಟೇಲ್ ಮತ್ತು ಸಂಪುಟದ ಇತರ ಹಿರಿಯ ಸಚಿವರೊಂದಿಗೆ ರಾಜ್ಯಪಾಲ ಆಚಾರ್ಯ

ದೇವವ್ರತ್ ಅವರ ನಿವಾಸಕ್ಕೆ ಭೇಟಿ ನೀಡಿರುವ ವಿಜಯ್​ ರೂಪಾನಿ ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದ್ದಾರೆ.

Leave a Comment