Coastal Bulletin

ನವದೆಹಲಿ: ಹೊಸ ವರುಷಕ್ಕೆ 19 ಕೆಜಿ ಎಲ್.ಪಿ.ಜಿ ವಾಣಿಜ್ಯಸಿಲಿಂಡರ್ ನ ಬೆಲೆ 102.50 ರಷ್ಟು ಕಡಿಮೆ ಆಗಿದೆ.ಇದರಿಂದ ಗ್ರಾಹಕರು ಸ್ವಲ್ಪ ನಿಟ್ಟುಸಿರು ಬಿಟ್ಟಿದ್ದಾರೆ.

ದೆಹಲಿಯಲ್ಲಿ 19 ಕೆಜಿ ಎಲ್.ಪಿ.ಜಿ ವಾಣಿಜ್ಯಸಿಲಿಂಡರ್ ಗೆ 1998.50ರೂಪಾಯಿ.ಸಿಲಿಂಡರ್ ಬಳಕೆ ಮಾಡುವ ಹೊಟೇಲ್ , ಟೀ ಸ್ಟಾಲ್ ಗಳಲ್ಲಿ ಬಳಕೆ ಮಾಡುವವರಿ ಸ್ವಲ್ಪ ನೆಮ್ಮದಿ ನೀಡಿದೆ.


 ಕೋಲ್ಕತ್ತಾದಲ್ಲಿ 19

ಕೆಜಿ ಎಲ್.ಪಿ.ಜಿ ವಾಣಿಜ್ಯಸಿಲಿಂಡರ್ ಗೆ 2,072ರೂ,ಮುಂಬೈಯಲ್ಲಿ 19 ಕೆಜಿ ಎಲ್.ಪಿ.ಜಿ ವಾಣಿಜ್ಯಸಿಲಿಂಡರ್ ಗೆ 1,948.5 ರೂ, ಚೈನೈಯಲ್ಲಿ 19 ಕೆಜಿ ಎಲ್.ಪಿ.ಜಿ ವಾಣಿಜ್ಯಸಿಲಿಂಡರ್ ಗೆ ‍2,132 ರೂಪಾಯಿ ಇದೆ.

Leave a Comment