Coastal Bulletin

ಬಾಯಾರು : "ಸದಸ್ಯರ ಆರೋಗ್ಯದತ್ತ ಕ್ಯಾಂಪ್ಕೊದ ಚಿತ್ತ" ಯೋಜನೆಯಡಿಯಲ್ಲಿ ದಿನಾಂಕ 30.09.2022 ರಂದು ಕ್ಯಾಂಪ್ಕೊ ಬಾಯಾರು ಶಾಖೆಯ ಸಕ್ರಿಯ ಸದಸ್ಯರಾದ ಶ್ರೀ ಕಾಲೇಸ್ತೋ ಮೊಂತೆರೋ ಮೀಯಪದವು ಅವರ ತೆರೆದ ಹೃದಯ ಚಿಕಿತ್ಸೆಗೆ 2,00,000/- ಸಹಾಯಧನ ಚೆಕ್ಕನ್ನು ಕ್ಯಾಂಪ್ಕೊ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ಶಂ. ನಾ. ಖಂಡಿಗೆಯವರು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ನಿರ್ದೇಶಕರಾದ ಬಾಲಕೃಷ್ಣ ರೈ  ಬಾನೊಟ್ಟು,  ಡಾ. ಜಯಪ್ರಕಾಶ್ ನಾರಾಯಣ್ ತೊಟ್ಟೆತ್ತೋಡಿ, ಬದಿಯಡ್ಕ  ವಲಯದ ಹಿರಿಯ ವ್ಯವಸ್ಥಾಪಕರಾದ

ಶ್ರೀ ಗಿರೀಶ್ , ಕ್ಯಾಂಪ್ಕೊ ಬಾಯಾರು ಶಾಖಾಧಿಕಾರಿ ಕುಞಂಬು,  ಹಾಗೂ ಮೀಯಪದವು ಶಾಖಾಧಿಕಾರಿ ಈಶ್ವರ ಭಟ್ ರವರು  ಉಪಸ್ಥಿತರಿದ್ದರು.

Leave a Comment