ಕಾಸರಗೋಡು : ಕಳೆದ ಐದು ತಿಂಗಳಿನಿಂದ ಸಮಾಜದಲ್ಲಿರುವ ಅಸಹಾಯಕರಿಗೆ ,ಅನಾರೋಗ್ಯ ಪೀಡಿತರಿಗೆ ಹೀಗೆ ಹತ್ತು ಹಲವು ವಿಷಯಗಳಿಗೆ ಸ್ಪಂದಿಸುವ ದೃಷ್ಠಿಯಿಂದ ಉದ್ಯಾವರ ಮಾಡ ಇಲ್ಲಿನ ಸಮಾನ ವಯಸ್ಕರು ಜನ ಸೇವಾ ಟ್ರಸ್ಟ್ ಆರಂಭಿಸಿದ್ದಾರೆ.
ಅದರ ಪ್ರಥಮ ಯೋಜನೆಯಾಗಿ ಜನರ ಜೀವವನ್ನು ಉಳಿಸುವ ಅಂಬ್ಯುಲೆನ್ಸ್ ವಾಹನವನ್ಮು
ಖರೀದಿಸಿ,ಇಂದು ಅಂಬ್ಯುಲೆನ್ಸ್ ಸಮರ್ಪಣಾ ಕಾರ್ಯಕ್ರಮದ ಮೂಲಕ ಸೇವೆಗೆ ಚಾಲನೆ ನೀಡಿದರು.














