ಪೈವಳಿಕೆ : ಬಾಯಾರು ಸುದೆಂಬಳ ನಿವಾಸಿ ನಾರಾಯಣ ದೇವಾಡಿಗ ಎಂಬವರು ಹಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.
ಬಡ ಕುಟುಂಬಲ್ಲಿರುವ ಇವರ ಚಿಕಿತ್ಸೆಗೆ ಆರ್ಥಿಕ ಸಹಾಯಕ್ಕೆ ಬೇಕಾಗಿ ಶಿವಪ್ರಸಾದ್ ದೇವಾಡಿಗ ಇವರು ಆಯೋಜಿಸಲ್ಪಟ್ಟ ಹಗ್ಗ ಜಗ್ಗಾಟ ಸ್ಪರ್ಧೆಯಿಂದ ಉಳಿತಾಯವಾದ ರೂ.31750/- ಹಣವನ್ನು
ಅವರ ಮನೆಗೆ ತೆರಳಿ ಹಸ್ತಾಂತರಿಸಲಾಯಿತು.
ಶಿವಪ್ರಸಾದ್ ಹಾಗೂ ಇವರ ತಂಡದ ಈ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.















