ಕಾಸರಗೋಡು : ಬಾಯಾರು ಪೆರ್ವೋಡಿ ಗ್ರಾಮ ವಿಕಾಸ ಇದರ ಆಶ್ರಯದಲ್ಲಿ ವಿವೇಕಾನಂದ ಜ್ಞಾನ ಮಂದಿರದಲ್ಲಿ ಗೋವರ್ಧನ ಗಿರಿಪೂಜೆ ಇಂದು ನೆರವೇರಿತು.
ಗ್ರಾಮ ವಿಕಾಸ ಸಂಚಾಲಕ ಪುಷ್ಪರಾಜ್ ಶೆಟ್ಟಿ,ವಿವೇಕಾನಂದ ಜ್ಞಾನ ಮಂದಿರದ ಗೌರವಾಧ್ಯಕ್ಷ ರಾಧಾಕೃಷ್ಣ ರೈ, ಹಿರಿಯರಾದ
ರಮಾನಾಥ ಭಂಡಾರಿ, ನಾರಾಯಣ ನಾಯ್ಕ್ ಕೊಜಪ್ಪೆ, ಲೋಕೇಶ್ ಬದಿಯಾರು, ಪ್ರಸಾದ್ ಕೊಜಪ್ಪೆ ಮತ್ತಿತರರು ಭಾಗವಿಸಿದ್ದರು.















