ಕಾಸರಗೋಡು : ಇಲ್ಲಿನ ಪೈವಳಿಕೆ ಚಿಪ್ಪಾರು ನಿವಾಸಿ ಅಶೋಕ್ (34 ವ) ಅವರು ಹೃದಯಾಘಾತದಿಂದ ಇಂದು ನಿಧನರಾದರು.
ಮೃತರು ವೃತ್ತಿಯಲ್ಲಿ ಆಟೋ ಚಾಲಕರಾಗಿದ್ದು ಸಮಾಜಮುಖಿ ಹಾಗೂ ಎಲ್ಲರಿಗೂ ಪ್ರೀತಿ ಪಾತ್ರರಾಗಿದ್ದರು. ಮೃತರು ತಂದೆ ಕೃಷ್ಣ ಕುಲಾಲ್
ಅಮ್ಮೇರಿ,ತಾಯಿ ಲಲಿತ,ಅಣ್ಣ ರವಿ ಕುಲಾಲ್ ಅಮ್ಮೇರಿ, ಪತ್ನಿ , ಇಬ್ಬರು ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.















