ಶಾರ್ಜಾ: CSK ಆರು ವಿಕೆಟ್‍ಗಳಿಂದ RCB ವಿರುದ್ಧ ಜಯಗಳಿಸಿತು.
ನಿನ್ನೆ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೊಹ್ಲಿ ಪಡೆ ನಿಗದಿತ ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 156 ರನ್‌ಗಳನ್ನು ಗಳಿಸಿತ್ತು. ಪ್ರತ್ಯುತ್ತರವಾಗಿ ಬ್ಯಾಟಿಂಗ್ ಮಾಡಿದ ಧೋನಿ ಬಾಯ್ಸ್ ಕೇವಲ 18.1 ಓವರ್‌ಗಳಲ್ಲಿ 4 ವಿಕೆಟ್‍ಗಳನ್ನು
ಕಳೆದುಕೊಂಡು ಜಯಗಳಿಸಿದೆ.
RCB ಪರ ಪಡಿಕಲ್ ( 70) ,ಕೊಹ್ಲಿ (50) ರನ್ ಗಳಿಸಿದರೆ CSK ಪರ ಗಾಯಕ್ ವಾಡ್ (38), ರಾಯುಡು (31),ಡುಪ್ಲೆಸಿಸ್ (31) ರನ್ ಗಳಿಸಿದರು.ಬ್ರಾವೋ 3 ವಿಕೆಟ್‍ಗಳನ್ನು ಕಬಳಿಸಿ ಪ್ಲೇಯರ್ ಆಫ್ ದಿ ಮ್ಯಾಚ್ ಎನಿಸಿಕೊಂಡರು.















