Coastal Bulletin

ಸಂಸದೀಯ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದ ಜಸ್ಟಿನ್ ಟುಡ್ರೋ ಬರೋಬ್ಬರಿ 148 ಸ್ಥಾನಗಳಲ್ಲಿ ಜಯಗಳಿಸಿದ್ದಾರೆ. ಕನ್ಸರ್ವಟಿವ್ ಪಕ್ಷಕ್ಕೆ 108, ಕ್ವೆಬೆಕ್ ಆಧಾರಿತ ಬ್ಲಾಕ್ ಕ್ವೆಬೆಕಿಯನ್ನರು 28 ಹಾಗೂ ಎಡಪಕ್ಷಗಳು 22 ಸ್ಥಾನ ಪಡೆದುಕೊಂಡಿವೆ. 2009ರಲ್ಲಿ ಜಸ್ಟಿನ್ ಟ್ರುಡೋ ಲಿಬರಲ್ ಪಕ್ಷದ ವಕ್ತಾರರಾಗಿ ಆಯ್ಕೆಯಾಗಿದ್ದರು, ಇವರ ಕೆಲಸಗಳನ್ನು ಮೆಚ್ಚಿದ ಜನತೆ ಇವರನ್ನು ನಾಯಕನನ್ನಾಗಿ ಮಾಡಿದರು.

Leave a Comment