ಬಂಟ್ವಾಳ : ಅ. 3ರಂದು ಟೈಲರ್ಸ್ ಎಸೋಸಿಯೇಶನ್ (ರಿ.) ವಾರ್ಷಿಕ ಮಹಾಸಭೆ. ಸಾಧಕರಿಗೆ ಸಮ್ಮಾನ, ವಿದ್ಯಾರ್ಥಿಗಳಿಗೆ ಪ್ರತಿಭಾ

Coastal Bulletin
ಬಂಟ್ವಾಳ : ಅ. 3ರಂದು ಟೈಲರ್ಸ್ ಎಸೋಸಿಯೇಶನ್ (ರಿ.) ವಾರ್ಷಿಕ ಮಹಾಸಭೆ. ಸಾಧಕರಿಗೆ ಸಮ್ಮಾನ, ವಿದ್ಯಾರ್ಥಿಗಳಿಗೆ ಪ್ರತಿಭಾ

ಬಂಟ್ವಾಳ :ಕರ್ನಾಟಕ ರಾಜ್ಯ ಟೈಲರ್ಸ್ ಎಸೋಸಿಯೇಶನ್ (ರಿ.) ಬಂಟ್ವಾಳ ಕ್ಷೇತ್ರ ಸಮಿತಿ ಇದರ ವಾರ್ಷಿಕ ಮಹಾಸಭೆ ಹಾಗೂ ಟೈಲರ್ ವೃತ್ತಿ ಬಾಂಧವರಿಗೆ ಸನ್ಮಾನ ಮತ್ತು ಟೈಲರ್ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಅ.3ನೇ ಆದಿತ್ಯವಾರ ಬೆಳಿಗ್ಗೆ ಗಂಟೆ 10-00ಕ್ಕೆಬಿ.ಸಿ.ರೋಡ್ ಅಂಬೇಡ್ಕರ್ ಭವನದಲ್ಲಿ ನಡೆಯುಲ್ಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಗೇಶ್ ಎಂ. (ಅಧ್ಯಕ್ಷರು, K.S.T.A. ಬಂಟ್ವಾಳ ಕ್ಷೇತ್ರ ಸಮಿತಿ ಹಾಗೂ ಅಧ್ಯಕ್ಷರು, BTSS, ಬಂಟ್ವಾಳ ಟೈಲರ್ ಸಹಕಾರಿ ಸಂಘ ನಿ.)ವಹಿಸಲಿದ್ದಾರೆ

ಈ ಸಂದರ್ಭದಲ್ಲಿ ನಾರಾಯಣ ಬಿ. ಎ. (ರಾಜ್ಯಾಧ್ಯಕ್ಷರು, K.S.T.A.)ಎ. ಪ್ರಜ್ವಲ್ ಕುಮಾರ್ (ರಾಜ್ಯ ಪ್ರಧಾನ ಕಾರ್ಯದರ್ಶಿ, K.S.T.A.)ರೊ| MPHF ಸುರೇಶ್ ಸಾಲ್ಯಾನ್ (ಉಪಾಧ್ಯಕ್ಷರು, K.S.T.A. ರಾಜ್ಯಸಮಿತಿ)ವಿದ್ಯಾ ಶೆಟ್ಟಿ (ಜಿಲ್ಲಾಧ್ಯಕ್ಷರು, K.S.T.A.)ಮೋಹನ್ ಎಸ್.

ಕೋಡಿ (ಜಿಲ್ಲಾ ಪ್ರಧಾನ ಕಾರ್ಯದರ್ಶಿ, K.S.T.A.)ಚಕ್ರೇಶ್ ಅಮೀನ್ (ಜಿಲ್ಲಾ ಕೋಶಾಧಿಕಾರಿ, K.S.T.A.)ದೇಜಪ್ಪ ವಿ. ಪೂಜಾರಿ (ಜಿಲ್ಲಾ ಉಪಾಧ್ಯಕ್ಷರು, K.S.T.A.)ಈಶ್ವರ ಕುಲಾಲ್ (ಜಿಲ್ಲಾ ನಿಕಟಪೂರ್ವ ಕೋಶಾಧಿಕಾರಿ, K.S.T.A.) ಯಾದೇಶ್ ತುಂಬೆ (ಪ್ರ. ಕಾರ್ಯದರ್ಶಿ, ಬಂಟ್ವಾಳ ಕ್ಷೇತ್ರ ಸಮಿತಿ, K.S.T.A.) ತುಳಸಿ ಆ‌ರ್. (ಕೋಶಾಧಿಕಾರಿ, ಬಂಟ್ವಾಳ ಕ್ಷೇತ್ರ, K.S.T.A.) ಇವರ ಘನ ಉಪಸ್ಥಿತಿ ಇರಲಿದೆ ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ.

Leave a Comment