ಬಂಟ್ವಾಳ: ಈಗಾಗಲೇ ಆರಂಭಗೊಂಡಿರುವ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಜಾತ್ರಾಮಹೋತ್ಸವದಲ್ಲಿ ಪಾಲ್ಗೊಳ್ಳುವಂತೆ ರಾಜ್ಯದ ಧಾರ್ಮಿಕ ದತ್ತಿ ಸಚಿವೆ ಶಶಿಕಲಾ ಜೊಲ್ಲೆಯವರನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಬೇಟಿಯಾಗಿ ಆಮಂತ್ರಿಸಿದರು.
ಒಂದು ತಿಂಗಳ ಕಾಲ ಪೊಳಲಿಯಲ್ಲಿ ಜಾತ್ರಾಮಹೋತ್ಸವ ನಡೆಯಲಿದ್ದು, ತುಲಾಭಾರ ಸೇವೆ,
ಕಂಚಿಲು ಸೇವೆ, ಪೊಳಲಿ ಚೆಂಡು, ರಥೋತ್ಸವವು ಜಾತ್ರಾ ಸಂದರ್ಭದಲ್ಲಿ ನಡೆಯಲಿದೆ.














