Coastal Bulletin

ಬಂಟ್ವಾಳ : ಕರ್ನಾಟಕ ರಾಜ್ಯ ಕರಾವಳಿ ಕುಂಬಾರ /ಕುಲಾಲ ರ ಯುವ ವೇದಿಕೆಯ ಕೇಂದ್ರೀಯ ಸಮಿತಿಯ ವಾರ್ಷಿಕ ಮಹಾ ಸಭೆಯು ಏಪ್ರಿಲ್ 3 ರಂದು ಭಾನುವಾರ ಸುರತ್ಕಲ್ ಕುಲಾಲ ಭವನದಲ್ಲಿ ಬೆಳಿಗ್ಗೆ 10ಗಂಟೆಗೆ ನಡೆಯಲಿದೆ.

ಸಭೆಯ ಅಧ್ಯಕ್ಷತೆಯನ್ನು ಕ ರಾ ಕ ಕುಂ/ಕು ಯುವ ವೇದಿಕೆಯ ರಾಜ್ಯಾಧ್ಯಕ್ಷರಾದ ತೇಜಸ್ವಿರಾಜ್ ವಹಿಸಲಿರುವರು,ಈ ಸಂದರ್ಭದಲ್ಲಿ ಡಾ ಅಣ್ಣಯ್ಯ ಕುಲಾಲ್,

ಜಯೇಶ್ ಗೋವಿಂದ್, ಸುಕುಮಾರ್ ಬಂಟ್ವಾಳ್, ದಿವಾಕರ್ ಕಾರ್ಕಳ,ಮತ್ತಿತರ ಗಣ್ಯರು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸಮಿತಿಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.


Leave a Comment