ಕುಲಶೇಖರ :"ಕುಲಾಲ ಪರ್ಬ "ಆಮಂತ್ರಣ ಪತ್ರಿಕೆ ಬಿಡುಗಡೆ. ಸಮಾಜಕ್ಕೆ ಶಕ್ತಿ ತುಂಬ ಉದ್ದೇಶ: ಸುರೇಶ್ ಕುಲಾಲ್ .

Coastal Bulletin
ಕುಲಶೇಖರ :"ಕುಲಾಲ ಪರ್ಬ "ಆಮಂತ್ರಣ ಪತ್ರಿಕೆ ಬಿಡುಗಡೆ. ಸಮಾಜಕ್ಕೆ ಶಕ್ತಿ ತುಂಬ ಉದ್ದೇಶ: ಸುರೇಶ್ ಕುಲಾಲ್ .

ಮಂಗಳೂರು: ಕುಲಾಲ ಪ್ರತಿಷ್ಠಾನ ಮಂಗಳೂರು ಇದರ ಆಶ್ರಯದಲ್ಲಿ ಏಪ್ರಿಲ್ 13 ರಂದು ಮಂಗಳೂರಿನ ಊರ್ವಸ್ಟೋರ್ ಬಳಿ ಇರುವ ಅಂಬೇಡ್ಕರ್ ಸಭ ಭವನದಲ್ಲಿ ಮಧ್ಯಾ,ಹ್ನ 2 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ನಡೆಯಲಿರುವ ಕುಲಾಲ ಪರ್ಬ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನ ದಲ್ಲಿ ಬಿಡುಗಡೆ ಮಾಡಲಾಯಿತು.

ಪ್ರತಿಷ್ಠಾನದ ಅಧ್ಯಕ್ಷರಾದ ಸುರೇಶ್ ಕುಲಾಲ್ ಮಂಗಳದೇವಿ ಮಾತನಾಡಿ ಸಮಾಜವನ್ನು ಶಕ್ತಿ ತುಂಬುವ ಕಾರ್ಯಕ್ಕೆ ಈ ಕಾರ್ಯಕ್ರಮ ಆಯೋಜಿಸಿಕೊಂಡಿದ್ದೇವೆ. ಮುಂಬೈಯ ಕುಲಾಲ ಸಮಾಜದ ಮಹಾದಾನಿ ಸುನಿಲ್ ಸಾಲ್ಯಾನ್ ಮತ್ತು ದೇವಕಿ ಸಾಲ್ಯಾನ್ ದಂಪತಿಯನ್ನು ಸನ್ಮಾನಿಸಲು ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯ ಯಾನೆ ಕುಲಾಲರ

ಮಾತೃ ಸಂಘದ ಅಧ್ಯಕ್ಷ ಮಯೂರ್ ಉಲ್ಲಾಳ್. ವೀರನಾರಾಯಣ ದೇವಸ್ಥಾನದ ಅಧ್ಯಕ್ಷ ಸುಂದರ ಕುಲಾಲ್ ಶಕ್ತಿನಗರ. ಎ ದಾಮೋದರ್‌. ಕಿರಣ್ ಅಟ್ಲೂರ.ಮಾಸ್ಟರ್ ಸೀತಾರಾಮ ಕುಲಾಲ.ನಾಗೇಶ ಕುಲಾಲ್. ದಿನೇಶ್ ಕುಲಾಲ್.ಪ್ರೇಮಾನಂದ ಕುಲಾಲ್.ಆನಂದ್ ಊರ್ವ. ಗೋಪಾಲ್ ಬಂಗೇರ. ಸದಾಶಿವ ಬಿಜೈ . ಮೋಹನದಾಸ ಅಳಪೆ. ನರಿಕೊಂಬ ಕುಲಾಲ ಸಂಘ ನಾಗೇಶ್ ಕುಲಾಲ್. ಮತ್ತಿತರರು ಪಾಲ್ಗೊಂಡಿದ್ದರು.

Leave a Comment