ಬಂಟ್ವಾಳ :ರಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಫೆಬ್ರುವರಿ 19 ರಿಂದ 26 ರ ತನಕ ನಡೆಯುವ ಬ್ರಹ್ಮಕಲಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ದೇವಸ್ಥಾನದ ಅಂಗಣದಲ್ಲಿ ಇತ್ತೀಚೆಗೆ ನಡೆಯಿತು.
ಪ್ರಧಾನ ಅರ್ಚಕರಾದ ರಾಮಚಂದ್ರ ಭಟ್ ದೈಲ, ಅರ್ಚಕರಾದ ದಿನೇಶ್ ಭಟ್ ದೈಲ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ರಶ್ಮಿತ್ ಶೆಟ್ಟಿ ಕೈತ್ರೋಡಿ, , ಗೌರವಾಧ್ಯಕ್ಷರು ರಾಜೇಶ್ ಶೆಟ್ಟಿ ಸೀತಳ, ಪ್ರಧಾನ ಕಾರ್ಯದರ್ಶಿ ಚಂದ್ರಶೇಕರ್ ಗೌಡ ಕಾರಂಬಡೆ, ಕೋಶಾಧಿಕಾರಿ ಶಮಿತ್ ಶಿವನಗರ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಸದಾನಂದ ಗೌಡ ಮತ್ತಾವು, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್ ಚೌಟ ಮಡಂದೂರ್ , ಕೋಶಾಧಿಕಾರಿ ಸಂತೋಷ್ ಕುಮಾರ್ ರಾಯಿ ಬೆಟ್ಟು,,ಕಾರ್ಯದರ್ಶಿ ಪ್ರದೀಪ್ ಮಿಯಾಲ್, ಉಪಾಧ್ಯಕ್ಷ ರಾದ ರಾಜೇಶ್ ಗೋವಿಂದ ಬೆಟ್ಟು , ವೇದಿಕೆ ಸಂಚಾಲಕ ದಿನೇಶ್ ಸುವರ್ಣ ರಾಯಿ,
ಆಹಾರ ಸಮಿತಿ ಪ್ರಮುಖ್ ಸಂತೋಷ್ ಗೊಳಿತ ಬೆಟ್ಟು,ಭಜನಾ ಮಂಡಳಿಯ ಅಧ್ಯಕ್ಷರಾದ ರಾಜೇಶ್ ಶಿವನಗರ, ಸದಾನಂದ ಶೆಟ್ಟಿ ಮುಡ್ರಾಯಿಬೀಡು, ಶ್ರೀ ಹರಿ ಭಟ್ ಹೊರಂಗಳ ,ಚಪ್ಪರ ಸಮಿತಿ ಸಂಚಾಲಕ ಪದ್ಮನಾಭ ಗೌಡ ಮಿಯಾಲ್,ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ವಿಶ್ವನಾಥ ಗೌಡ ಬರೆಬಾಯಿ , ಶ್ರೀಮತಿ ಹೇಮಾ ಎಚ್ ರಾವ್, ಶ್ರೀಮತಿ ಇಂದಿರಾ ಎಮ್ ಬಂಗೇರ, ಪ್ರಮುಖರಾದಸೋಮಪ್ಪ ಮಡಿವಾಳ, ಹೇಮಚಂದ್ರ ಶೆಟ್ಟಿಗಾರ್, ಶ್ರೀಮತಿ ಉಷಾ ಸಂತೋಷ್, ಪ್ರಶಾಂತ್ ಮಾನಡ್ಕ, ರೋಹಿತ್ ಶಾಂತಿ ಪಲ್ಕೆ, ಮಹಾಬಲ ಗೌಡ ಮೀಯಾಲು,ನಾರಾಯಣ ಗೌಡ ಮಿಯಾಳು, ಹಾಗೂ ಬ್ರಹ್ಮ ಕಲಶೋತ್ಸವ , ಜೀರ್ಣೋದ್ಧಾರ ಮತ್ತು ವ್ಯವಸ್ಥಾಪನ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.














