ಬಂಟ್ವಾಳ : ಗ್ರಾಮ ವಿಕಾಸ ಪ್ರತಿಷ್ಠಾನ ನೆತ್ತರಕೆರೆ ಇದರ ಆಶ್ರಯದಲ್ಲಿ ಶ್ರೀ ಶನೇಶ್ವರ ಸೇವಾ ಸಮಿತಿಯಿಂದ ನಡೆಯುವ ಸಾಮೂಹಿಕ ಶನೇಶ್ವರ ಪೂಜಾ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಏಳು ದಿವಸಗಳ ಶನಿದೇವರಿಗೆ ಎಳ್ಳು ಗಂಟು ದೀಪೋತ್ಸವಕ್ಕೆ ಶನಿವಾರ ಸಂಜೆ ಅಶ್ವತ್ಥ ಕಟ್ಟೆಯ ಸಾನಿಧ್ಯದಲ್ಲಿ ಬನ್ನಂಜೆಯ ಶ್ರೀ ರಾಘವೇಂದ್ರ ತೀರ್ಥ ಸ್ವಾಮೀಜಿಯವರು ಚಾಲನೆ ನೀಡಿದರು.















