ಪಣೋಲಿಬೈಲು: ಜು 29ರಂದು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಅಗೇಲು ಸೇವೆ ಇಲ್ಲ

Coastal Bulletin
ಪಣೋಲಿಬೈಲು: ಜು 29ರಂದು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಅಗೇಲು ಸೇವೆ ಇಲ್ಲ

ಬಂಟ್ವಾಳ :ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನ, ಸಜೀಪಮೂಡ ಬಂಟ್ವಾಳ ತಾಲೂಕು,ದ.ಕ.ತಾರೀಕು 29-07-2025 ಮಂಗಳವಾರದಂದು ನಾಗರ ಪಂಚಮಿ ನಿಮಿತ್ತವಾಗಿ ಕ್ಷೇತ್ರದಲ್ಲಿ ಅಗೇಲು ಸೇವೆ ನಡೆಯುವುದಿಲ್ಲ ಹಾಗೂ ನಾಗದೇವರಿಗೆ 11 ಗಂಟೆಗೆ ನಾಗತಂಬಿಲ ಸೇವೆ ನಡೆಯುವುದು ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.

Leave a Comment