ಬಂಟ್ವಾಳ :ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬ್ರಹ್ಮರಕೂಟ್ಲು ಇದರ ಶಾಲೆಯ ನೂತನ 1 ವಿವೇಕ ತರಗತಿ ಕೊಠಡಿಯನ್ನು ಬಂಟ್ವಾಳ ವಿಧಾನಸಭಾ ಕ್ಷೇತ್ರ ಶಾಸಕರಾದ, ರಾಜೇಶ್ ನಾಯ್ಕ್ ಯು ಉದ್ಘಾಟನೆ ಮಾಡಿ, ಮಕ್ಕಳಿಗೆ ಉತ್ತಮ, ರೀತಿಯ ಕೊಠಡಿ, ಹಾಗೂ ಶಿಕ್ಷಣ, ಕ್ರೀಡೆ, ಇನ್ನಿತರ ಚಟುವಟಿಕೆಯ ಮೂಲಕ ಮಕ್ಕಳನ್ನು ಬೆಳೆಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ ರಮಾನಾಥ ರೈ, ಗ್ರಾ ಪಂ, ಅಧ್ಯಕ್ಷ ಪುರುಷೋತ್ತಮ ಕೊಟ್ಟಾರಿ, ಉಪಾಧ್ಯಕ್ಷೆ ವಾರಿಜ ರಮೇಶ್, ಮಾಜಿ ಜಿ ಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ,, ಗ್ರಾ ಪಂ ಸದಸ್ಯರಾದ ಮನೋಜ್ ವಲವೂರ್,ದಾಮೋದರ ನೇತ್ರಕೆರೆ, ರವಿರಾಜ್ ಜೈನ್,ಎಸ್. ಡಿ. ಎಂ. ಸಿ. ಅಧ್ಯಕ್ಷ ಉದಯಕುಮಾರ್, ಉಪಾಧ್ಯಕ್ಷೆ
ಚಿತ್ರಾಕ್ಕಿ ಜಾರಂದಗುಡ್ಡೆ,,ಮುಖ್ಯ ಶಿಕ್ಷಕಿ ಕಲ್ಯಾಣಿ ಜೆ,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಕೆ. ಯೋಗೀಶ್ ಕುಮಾರ್, ಶಶಿಧರ ಬ್ರಹ್ಮರಕೊಟ್ಲು, ಪುಷ್ಪರಾಜ್ ಶೆಟ್ಟಿ, ಪ್ರದೀಪ್ ಶೆಟ್ಟಿ, ದೇವಿ ಪ್ರಸಾದ್, ಯೋಗೀಶ್ ವಿ. ಕೆ, ಶ್ರೀಮತಿ ಪ್ರಿಯದರ್ಶಿನಿ,ದಿನೇಶ್ ರೈ, ಹಮೀದ್, ಮಂಜುನಾಥ್ ಕಾಮತ್, ಮತ್ತು ಅದ್ಯಾಪಕರು, ಪೋಷಕರು, ವಿದ್ಯಾರ್ಥಿಗಳು ಉಪ್ಪಸಿತಿಯಲ್ಲಿದರು














