ನಾಯಿಲ: .ಆ.18ರಂದು ಓಂ ಶ್ರೀ ಗೆಳೆಯರ ಬಳಗದ ಅಶ್ರಯದಲ್ಲಿ "ಕೆಸರ್ದ ಕಂಡೊಡು ಗೊಬ್ಬುದ ಕೂಟ"

Coastal Bulletin
ನಾಯಿಲ: .ಆ.18ರಂದು ಓಂ ಶ್ರೀ ಗೆಳೆಯರ ಬಳಗದ ಅಶ್ರಯದಲ್ಲಿ "ಕೆಸರ್ದ ಕಂಡೊಡು ಗೊಬ್ಬುದ ಕೂಟ"

ಬಂಟ್ವಾಳ :ಓಂ ಶ್ರೀ ಗೆಳೆಯರ ಬಳಗ ನಾಯಿಲ, ಪಾಣೆಮಂಗಳೂರು ಇದರ ಅಶ್ರಯದಲ್ಲಿ "ಕೆಸರ್ದ ಕಂಡೊಡು ಗೊಬ್ಬುದ ಕೂಟ"ಎಂಬ ಕಾರ್ಯಕ್ರಮವು ಆ.18ರಂದು ಆಯೋಜಿಸಲಾಗಿದೆ.

ಪುರುಷರಿಗೆ ಮುಕ್ತ ವಿಭಾಗದ ವಾಲಿಬಾಲ್ ಮತ್ತು ಹಗ್ಗಜಗ್ಗಾಟ ಮಹಿಳೆಯರಿಗೆ ತ್ರೋಬಾಲ್ ಮತ್ತು ಹಗ್ಗಜಗ್ಗಾಟ ಸ್ಥಳೀಯರಿಗೆ ವಿವಿಧ

ಸಾಂಸ್ಕೃತಿಕ ಕ್ರೀಡೆಗಳು ಮತ್ತು ಮನೋರಂಜನೆ ಕ್ರೀಡೆಗಳನ್ನು ಆಯೋಜಿಸಲಾಗಿದೆ ಸಂಘದ ಅಧ್ಯಕ್ಷರಾದ ಕಿರಣ್ ಅಟ್ಲೂರು ಪ್ರಕಟಣೆ ತಿಳಿಸಿದ್ದಾರೆ.

Leave a Comment