ಬಂಟ್ವಾಳ :ಗ್ರಾಮ ವಿಕಾಸ ಪ್ರತಿಷ್ಠಾನ,ನೆತ್ತರಕೆರೆ ನವೋದಯ ಮಿತ್ರ ಕಲಾ ವೃಂದ (ರಿ.) ನೇತ್ರಾವತಿ ಮಾತೃ ಮಂಡಳಿ ನೆತ್ತರಕೆರೆ, ಕಳ್ಳಿಗೆ ಇದರ ಸಹಯೋಗದಲ್ಲಿ ರಾಮಕೃಷ್ಣ ತಪೋವನ, ಪೊಳಲಿ ಇದರ ಹಸಿರು ಕ್ರಾಂತಿ ಹಡಿಲು ಬಿದ್ದ ಗದ್ದೆಯನ್ನು ಕೃಷಿಗಾಗಿ ಬಳಸುವ ಪ್ರಯುಕ್ತ "ಕೆಸರ್‌ಡ್ ಒಂಜಿ ದಿನ" ಗ್ರಾಮೀಣ ಕ್ರೀಡಾಕೂಟವು ಜು.28ರಂದು ಆದಿತ್ಯವಾರ ನಡೆಯಲಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.















