ಬಂಟ್ವಾಳ :ಗೋವಾದಲ್ಲಿ ಮೇ 30 ಹಾಗೂ 31 ರಂದು ನಡೆದ 3ನೇ ರಾಷ್ಟ್ರೀಯ ಮಹಿಳಾ ಕ್ರೀಡಾಕೂಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಬಂಟ್ವಾಳದ ಹಿರಿಯ ಕ್ರೀಡಾಪಟು ಗ್ಲೇಡಿಸ್ ಪಾಯ್ಸ್ ಅವರು 70+ವಯೋಮಾನ ವಿಭಾಗದಲ್ಲಿ ತ್ರಿವಿಧ ಜಿಗಿತ, 400ಮೀ ಓಟ ಹಾಗೂ 200ಮೀ ಓಟದಲ್ಲಿ ಪ್ರಥಮ ಸ್ಥಾನ ಪಡೆದು ಚಾಂಪಿಯನ್ ಆಗಿ ಗುರುತಿಸಿದ್ದಾರೆ.
data-filename="358386.jpg" style="width: 268px;">















