ಸುಳ್ಯ :ಹಿಂ ಜಾ ವೇ ಸುಬ್ರಮಣ್ಯ ಘಟಕ ದ ಉದ್ಘಾಟನಾ ಸಮಾರಂಭ ಹಾಗೂ ಭಾರತ ಮಾತ ಪೂಜಾನ ಕಾರ್ಯಕ್ರಮ ಆದಿತ್ಯವಾರ ಸುಬ್ರಹ್ಮಣ್ಯ ಪಂಚಾಯತ್ ಭವನದಲ್ಲಿ ನಡೆಯಿತು
.ಈ ಕಾರ್ಯಕ್ರಮದ ಉದ್ಘಾಟನೆಯನ್ನು ಹಿಂದು ಜಾಗರಣ ವೇದಿಕೆಯ ಪುತ್ತೂರು ಜಿಲ್ಲಾಧ್ಯಕ್ಷರಾದ ಜಗದೀಶ್ ನೆತ್ತರಕೆರೆ ನೆರೆವೇರಿಸಿದರು ಹಾಗೂ ಕಾರ್ಯಕ್ರಮದ ಮುಖ್ಯ ಭಾಷಣವನ್ನು ಪುತ್ತೂರು ಜಿಲ್ಲಾ ಸಂಪರ್ಕ ಪ್ರಮುಖ್ ನರಸಿಂಹ ಮಾಣಿ ಇವರು, ದೇಶದಲ್ಲಿ ಮತಾಂತರ ಲವ್ ಜಿಹಾದ್, ಗೋ ಹತ್ಯೆ ಇದನ್ನು ನಿಲ್ಲಿಸಬೇಕು ಹಾಗೆ ದೇವಸ್ಥಾನದಲ್ಲಿ ಅನ್ಯಮತಿಯರು ವ್ಯಾಪಾರ ಮಾಡುವುದು ಸಂಪೂರ್ಣ ನಿಲ್ಲಿಸಬೇಕು ಎಂದು
ಹೇಳಿದರು
ಕಾರ್ಯಕ್ರಮದ ಕೊನೆಯದಾಗಿ ಜಾಗರಣ ವೇದಿಕೆ ಸುಬ್ರಹ್ಮಣ್ಯ ಘಟಕದ ಗೌರವಧ್ಯಕ್ಷರಾದ ಅಚ್ಚುತ್ತ ಗೌಡ ಸುಬ್ರಹ್ಮಣ್ಯ ಇವರು ಮಾತನಾಡಿದಾರು ಈ ಕಾರ್ಯಕ್ರಮದಲ್ಲಿ ಹಿಂದು ಯುವವಾಹಿನಿ ಜಿಲ್ಲಾ ಸಂಯೋಜಕ್ ಪ್ರಶಾಂತ್ ಕೆಂಪುಗುಡ್ಡೆ.ಹಿಂ.ಜಾ.ವೇ ಸುಳ್ಯ ತಾಲೂಕು ಅಧ್ಯಕ್ಷರಾದ ಮಹೇಶ್ ಉಗ್ರಾಣಿ,ರಾಷ್ಟ್ರೀಯ ಸ್ವಯಂ ಸೇವಕ ಸಂಘದ ರಾಮಚಂದ್ರ ಶ್ರೀ ಕುಮಾರ್,ತಿಲಕ್ ,ಯಶವಂತ್ ಹಾಗೂ ಘಟಕದ ಪದಾಧಿಕಾರಿಗಳು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.















