ಬಂಟ್ವಾಳ ತಾಲೂಕು ಬಂಟರ ಸಂಘದ ಆಶ್ರಯದಲ್ಲಿ ಮಹಿಳಾ ವಿಭಾಗ ದ ವತಿಯಿಂದ ಸಾಮೂಹಿಕ ಸತ್ಯ ನಾರಾಯಣ ಪೂಜೆ ನಡೆಯಿತು ಈ ಸಂದರ್ಭದಲ್ಲಿ ಬಂಟ್ವಾಳ ತಾಲೂಕಿನ ವಿವಿಧ ಕ್ಷೇತ್ರ ಗಳಲ್ಲಿ ಸಾಧನೆ ಮಾಡಿದ ಆರು ಮಂದಿ ಸಾಧಕಿಯರನ್ನು ಗೌರವಿಸಿ ಸನ್ಮಾನಿಸಲಾಯಿತು.
ಸರಕಾರಿ ಸೇವೆ ಯಲ್ಲಿ ಶ್ರೀಮತಿ ರೇಖಾ ಜೆ ಶೆಟ್ಟಿ , ಶಿಕ್ಷಣ ಸಂಶೋಧನೆ ಯಲ್ಲಿ ಶ್ರೀಮತಿ ದಿವ್ಯ ವಸಂತ ಶೆಟ್ಟಿ , ನಾಟಿ ವೈದ್ಯೆ ಸುಶೀಲ ದಿನೇಶ್ ಶೆಟ್ಟಿ , ಶಿಕ್ಷಣ ದಲ್ಲಿ ಶೀಮತಿ ಪ್ರೇಮಲತಾ ಜಯರಾಮ್ ರೈ , ಕ್ರೀಡಾ ಕ್ಷೇತ್ರದಲ್ಲಿ ಮಲ್ಲಿಕಾ ಹೆಗ್ಡೆ , ಪರಿಸರ ನೈರ್ಮಲ್ಯ ಶ್ರೀಮತಿ ಅಕ್ಷತಾ ದಿನೇಶ್ ಶೆಟ್ಟಿ ಯವರುಗಳನ್ನು ಗುರುತಿಸಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಬಂಟ್ವಾಳ ತಾಲೂಕು ಬಂಟರ ಸಂಘದ ಅಧ್ಯಕ್ಷರಾದ ಚಂದ್ರಹಾಸ್ ಡಿ
ಶೆಟ್ಟಿ ಪ್ರದಾನ ಕಾರ್ಯದರ್ಶಿ ಜಗನ್ನಾಥ ಚೌಟ ಮಾಣಿ , ಜತೆ ಕಾರ್ಯದರ್ಶಿ ರಂಜನ್ ಶೆಟ್ಟಿ ಅರಳ , ಕೋಶಾಧಿಕಾರಿ ಲೋಕೇಶ್ ಶೆಟ್ಟಿ ಕುಳ, ಯುವ ವಿಭಾಗದ ಅಧ್ಯಕ್ಷರಾದ ನಿಶಾನ್ ಆಳ್ವ , ಮಹಿಳಾ ವಿಭಾಗದ ಅಧ್ಯಕ್ಷೆ ರಮಾ ಎಸ್ ಭಂಡಾರಿ , ಉಪಾಧ್ಯಕ್ಷೆ ಸಂದ್ಯಾ ಡಿ ರೈ , ಕಾರ್ಯದರ್ಶಿ ಸುಮಾ ಎನ್ ಶೆಟ್ಟಿ , ಜತೆ ಕಾರ್ಯದರ್ಶಿ ಮಂದಾರತಿ ಶೆಟ್ಟಿ , ಕೋಶಾಧಿಕಾರಿ ಸುಜಾತಾ ಪಿ ರೈ , ಜತೆ ಕೋಶಾಧಿಕಾರಿ ಮೋಹಿನಿ ರೈ ಉಪಸ್ಥಿತರಿದ್ದರು.















