ಬಂಟ್ವಾಳ : ತೆಂಕಬೆಳ್ಳೂರು ಗ್ರಾಮದ ಕಮ್ಮಾಜೆ ಎಂಬಲ್ಲಿ 24ವರ್ಷದಿಂದ ಸಾಮಾಜಿಕ, ಸಂಸ್ಕೃತಿಕ ಸೇವೆ ಮಾಡಿಕೊಂಡು ತನ್ಮೂಲಕ ತನ್ನನ್ನು ತಾನು ಸಮಾಜದಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆ ನಾಗಶ್ರೀ ಮಿತ್ರ ವೃಂದ ಚಾರಿಟೇಬಲ್ ಟ್ರಸ್ಟ್ (ರಿ) ಕಮ್ಮಾಜೆ ಹಾಗೂ ನಾಗಶ್ರೀ ಮಾತೃ ವೃಂದ ಕಮ್ಮಾಜೆ ತಂಡ ಇದರ 2025-26ನೇ ಸಾಲಿನ ವಾರ್ಷಿಕ ಮಹಾಸಭೆ ಮೇ 17ರಂದು ತೆಂಕಬೆಳ್ಳೂರು ಧನುಪೂಜೆ ನಾಗಶ್ರೀ ವಿವೇಕ ಭವನದಲ್ಲಿ ನಡೆಯಿತು.ಈ ಸಂದರ್ಭದಲ್ಲಿ 2026-2027 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ನಾಗಶ್ರೀ ಮಿತ್ರ ವೃಂದ ಚಾರಿಟೇಬಲ್ ಟ್ರಸ್ಟ್ (ರಿ) ಕಮ್ಮಾಜೆ ನೂತನ ಪದಾಧಿಕಾರಿಗಳು:
ಗೌರವ ಮಾರ್ಗದರ್ಶಕರು ಶ್ರೀ ವಿವೇಕ ಚೈತನ್ಯನಾಂದ ಸ್ವಾಮೀಜಿ ಪೊಳಲಿ ತಪೋವನ,ಗೌರವ ಅಧ್ಯಕ್ಷರು ಅನಂತ್ ರಾಮ್ ಹೆರಳೆ ನಿವೃತ್ತ ಮುಖ್ಯ್ಯೋಪಾಧ್ಯಾಯರು, ತೆಂಕಬೆಳ್ಳೂರು ಹಿರಿಯ ಪ್ರಾಥಮಿಕ ಶಾಲೆ.ಅಧ್ಯಕ್ಷರು ಹರೀಶ್ ಮುಡೈಕೋಡಿ,ಉಪಾಧ್ಯಕ್ಷರು ತಿಮ್ಮಪ್ಪ ಕಮ್ಮಾಜೆ,ಪ್ರಧಾನ ಕಾರ್ಯದರ್ಶಿ ತಿರುಮಲೇಶ್ ಬೆಳ್ಳೂರು, ಜೊತೆ ಕಾರ್ಯದರ್ಶಿ ದುರ್ಗಾ ಪ್ರಸಾದ್ ಕಮ್ಮಾಜೆ,ಕೋಶಾಧಿಕಾರಿ ತಿರುಲೇಶ್ ಬೆಳ್ಳೂರು, ಜೊತೆ ಕೋಶಾಧಿಕಾರಿ ಲೋಹಿತ್ ಹೆಬ್ಬಾರಬೆಟ್ಟು,ಕ್ರೀಡಾ ಕಾರ್ಯದರ್ಶಿ ರಂಜಿತ್ ಕಮ್ಮಾಜೆ, ಜೊತೆ ಕ್ರೀಡಾ
ಕಾರ್ಯದರ್ಶಿ ಸುಧೀರ್ ತರವು,ಸಂಘಟನಾ ಕಾರ್ಯದರ್ಶಿಗಳು ರಾಮಚಂದ್ರ ವರಕೋಡಿ, ರಾಮದಾಸ್ ಕಮ್ಮಾಜೆ, ತಿಮ್ಮಪ್ಪ ಕುಲಾಲ್ ಕಮ್ಮಾಜೆ, ಚಂದ್ರಹಾಸ ಅಜಿನಡ್ಕ, ಪದ್ಮನಾಭ ಮಂಗಾಜೆ,
ನಾಗಶ್ರೀ ಮಾತೃ ವೃಂದ ಕಮ್ಮಾಜೆ:
ಅಧ್ಯಕ್ಷರು ಸೌಮ್ಯ ಕಮ್ಮಾಜೆ,ಉಪಾಧ್ಯಕ್ಷರು ಲತಾ ಧನುಪೂಜೆ,ಪ್ರಧಾನ ಕಾರ್ಯದರ್ಶಿ ಶೋಭಿತಾ ಕಮ್ಮಾಜೆ,ಜೊತೆ ಕಾರ್ಯದರ್ಶಿ ಭವ್ಯ ಬೆಳ್ಳೂರು, ಕೋಶಾಧಿಕಾರಿ ದಿವ್ಯ ಬೆಳ್ಳೂರು,ಕ್ರೀಡಾ ಕಾರ್ಯದರ್ಶಿ ನಿಶಾ ಕಮ್ಮಾಜೆ,ಜೊತೆ ಕ್ರೀಡಾ ಕಾರ್ಯದರ್ಶಿ ಹಂಸಿಕಾ ಧನುಪೂಜೆ. ಸಂಘಟನಾ ಕಾರ್ಯದರ್ಶಿಗಳು ಸುಮಾ ಕಮ್ಮಾಜೆ,ಸಂಧ್ಯಾ ಧನುಪೂಜೆ, ವೇದಾವತಿ ಧನುಪೂಜೆ,ಸುಸ್ಮಿತಾ ಧನುಪೂಜೆ, ರಮಿತಾ ಧನುಪೂಜೆ ಆಯ್ಕೆಯಾದರು.















