ಎಸ್ ಎಸ್ ಎಲ್ ಸಿ ರಿಸಲ್ಟ್ : ಕೊಡ್ಮಾಣ್: ಸರಕಾರಿ ಪ್ರೌಢಶಾಲೆ ಶೇ.95  ಫಲಿತಾಂಶದ ಸಾಧನೆ.

Coastal Bulletin
ಎಸ್ ಎಸ್ ಎಲ್ ಸಿ ರಿಸಲ್ಟ್ : ಕೊಡ್ಮಾಣ್: ಸರಕಾರಿ ಪ್ರೌಢಶಾಲೆ ಶೇ.95  ಫಲಿತಾಂಶದ ಸಾಧನೆ.

ಬಂಟ್ವಾಳ :ಸರಕಾರಿ ಪ್ರೌಢಶಾಲೆ ಕೊಡ್ಮಾಣ್  ಈ ಬಾರಿಯ 2025-26ನೇ  ಸಾಲಿನ ಎಸ್. ಎಸ್ ಎಲ್. ಸಿ. ಪರೀಕ್ಷೆಯಲ್ಲಿ ಶೇ.95  ಫಲಿತಾಂಶದ ಸಾಧನೆ ಮಾಡಿದೆ.

ಹಾಜರಾದ 19ವಿದ್ಯಾರ್ಥಿಗಳಲ್ಲಿ ಒಬ್ಬ ವಿದ್ಯಾರ್ಥಿ ಅನುತ್ತೀರ್ಣನಾಗಿದ್ದು 4 ವಿದ್ಯಾರ್ಥಿಗಳು

ಡಿಸ್ಟಿಕ್ಷನ್ ಪಡೆದಿದ್ದಾರೆ. ವರುಣ್ 591ಅಂಕ ಪಡೆದು ಶಾಲೆಗೆ ಟಾಪರ್ ಆಗಿದ್ದಾನೆ.

Leave a Comment