ಬಂಟ್ವಾಳ :ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ (ರಿ)ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಇದರ ಆಶ್ರಯದಲ್ಲಿ ಮರಿಯಲದ ನೆಂಪ್ಪು- ಮಹಿಳಾ ಸಮ್ಮಿಲನ ಕಾರ್ಯಕ್ರಮವು ಆ.25ನೇ ಆದಿತ್ಯವಾರ ಕುಲಾಲ ಸಮುದಾಯ ಭವನ, ಪೊಸಳ್ಳಿ ಬಂಟ್ವಾಳದಲ್ಲಿ ನಡೆಯಲಿದೆ.
ಬೆಳಿಗ್ಗೆ 8.30ಕ್ಕೆ ವಾರ್ಷಿಕ ಮಹಾಸಭೆಬೆಳಿಗ್ಗೆ 9.30ರಿಂದ 11.00ರ ತನಕ ಮಹಿಳಾ ಸಮ್ಮಿಲನ ಬೆಳಿಗ್ಗೆ 11.00 ಕ್ಕೆ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ನಾಗೇಶ್ ಕುಲಾಲ್, ಕುಳಾಯಿ , ಕಲಾ ಕುಂಭ ಸಾಂಸ್ಕೃತಿಕ ವೇದಿಕೆ, ಕುಳಾಯಿ,ಇವರು ನೆರವೇರಿಸಲಿದ್ದಾರೆ.
ಅತಿಥಿಗಳಾಗಿ ಶ್ರೀ ಲ| ಅನಿಲ್ ದಾಸ್, ಕುಲಾಲ ಯುವ ನಾಯಕರು, ಮ್ಯಾನೇಜಿಂಗ್ ಥೈರೆಕ್ಟರ್ ಸುಗ್ಗಿ ಚಿಟ್ಸ್ ಫೈಲಿ ಮಂಗಳೂರು ಶ್ರೀ ಗಂಗಾಧರ್ ಬಂಜನ್ ರಾಜ್ಯಾಧ್ಯಕ್ಷರು, ಕ. ರಾ. ಕು. ಕುಂ. ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ (ರಿ) ಶ್ರೀಮತಿ ಮಮತಾ ಎ. ಕುಲಾಲ್ ಕಾರ್ಯದರ್ಶಿಗಳು, ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ ರಿ. ಮಂಗಳೂರು ಶ್ರೀ ಸುಕುಮಾರ್ ಬಂಟ್ವಾಳ ಜಿಲ್ಲಾಧ್ಯಕ್ಷರು, ಕ. ರಾ. ಕು. ಕುಂ. ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ (ರಿ) ಶ್ರೀ ಕೃಷ್ಣಪ್ಪ ಬಿ.
ಅಧ್ಯಕ್ಷರು, ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘ ರಿ. ಪೊಸಲ್ಲಿ ಶ್ರೀ ಸೋಮಯ್ಯ ಹನೈನಡೆ ಅಧ್ಯಕ್ಷರು ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘ, ಬಂಟ್ವಾಳ ಶ್ರೀಮತಿ ನಳಿನಿ ಮಹಾಬಲ ಅಧ್ಯಕ್ಷರು, ಕರಾವಳಿ ಕುಲಾಲ ಕುಂಬಾರರ ಮಹಿಳಾ ಸಂಘ, ಬಂಟ್ವಾಳ ಶ್ರೀ ಯೋಗೀಶ್ ಗಾಂದೋಡಿ ಮಾಜಿ ಅಧ್ಯಕ್ಷರು, ಶ್ರೀ ಕುಂಭೋಧರಿ ದೇವಿ ನಾಗಬ್ರಹ್ಮ ಮತ್ತು ಪರಿವಾರ ದೈವಗಳ ಕ್ಷೇತ್ರ, ಕುಲಾಲರ ಮಠ, ಬಿ.ಸಿ.ರೋಡು ಶ್ರೀ ಡಾ| ಲೋಕೇಶ್ ನಾರ್ಶ ಭೌತಶಾಸ್ತ್ರ ಉಪನ್ಯಾಸಕರು ಸರ್ಕಾರಿ ಪದವಿಪೂರ್ವ ಕಾಲೇಜು ಮುಡಿಪು ಪಾಲ್ಗೊಳ್ಳುವರು
ಬೆಳಿಗ್ಗೆ 9.30ರಿಂದ ಕುಟುಂಬ ಸದಸ್ಯರಿಗೆ ವಿವಿಧ ಮನೋರಂಜನೆ ಮತ್ತು ಸ್ಪರ್ಧಾ ಕಾರ್ಯಕ್ರಮಗಳು ನಡೆಯಲಿದೆ.ಅಪರಾಹ್ನ 1.30ರಿಂದ ಕುಟುಂಬ ಸದಸ್ಯರ ಕೈ ಅಡುಗೆಯ 60ಕ್ಕೂ ಹೆಚ್ಚು ಮಳೆಗಾಲದ ಖಾದ್ಯಗಳ ರುಚಿಯ ಸಾಮೂಹಿಕ ಸಹ ಭೋಜನ ನಡೆಯಲಿದೆ ಎಂದು ಸಮಿತಿ ಪ್ರಕಟಣೆ ತಿಳಿಸಿದೆ.















