ಧ್ವನಿವರ್ಧಕ ಮತ್ತು ದೀಪಾಲಂಕಾರ ಮಾಲಕರ ಜಿಲ್ಲಾ ಸಂಘ ರಿ. ಮಹಾ ಸಭೆ. ನೂತನ ಅಧ್ಯಕ್ಷರಾಗಿ ಧನ್ ರಾಜ್ ಶೆಟ್ಟಿ ಸರ್ವಾನುಮತದಿಂದ ಆಯ್ಕೆ.

Coastal Bulletin
ಧ್ವನಿವರ್ಧಕ ಮತ್ತು ದೀಪಾಲಂಕಾರ ಮಾಲಕರ ಜಿಲ್ಲಾ ಸಂಘ ರಿ. ಮಹಾ ಸಭೆ. ನೂತನ ಅಧ್ಯಕ್ಷರಾಗಿ ಧನ್ ರಾಜ್ ಶೆಟ್ಟಿ ಸರ್ವಾನುಮತದಿಂದ ಆಯ್ಕೆ.

ಮಂಗಳೂರು :ಧ್ವನಿವರ್ಧಕ ಮತ್ತು ದೀಪಾಲಂಕಾರ ಮಾಲಕರ ಜಿಲ್ಲಾ ಸಂಘ ರಿ. ಬೆಳಕು ಸಂ ಒಕ್ಕೂಟ ರಿ. ದಕ್ಷಿಣ ಕನ್ನಡ ಜಿಲ್ಲೆ ಇದರ ಮಹಾಸಭೆ ಅಮ್ರತ ಭವನ ಜ್ಯೋತಿ ವೃತ್ತ ಸುಳ್ಯದಲ್ಲಿ ನಡೆದು ನೂತನ ಸಾಲಿನ ಪಧಾದಿಕಾರಿಗಳ ಆಯ್ಕೆ ನಡೆಯಿತು.

ಧ್ವನಿವರ್ದಕ ಮತ್ತು ದೀಪಾಲಂಕಾರ ಮಾಲಕರ ಜಿಲ್ಲಾ ಸಂಘ ರಿ. ಇದರ ನೂತನ ಅಧ್ಯಕ್ಷರಾಗಿ ಧನ್ ರಾಜ್ ಶೆಟ್ಟಿ ಸರ್ವಾನುಮತದಿಂದ ಆಯ್ಕೆಯಾದರು, ಕಾರ್ಯದರ್ಶಿಯಾಗಿ ಮಹೇಶ್ ಮಂಗಳೂರು , ಕೋಶಧಿಕಾರಿಯಾಗಿ ಬೆನೆಟ್ ಡಿಸಿಲ್ವ ಮಂಗಳೂರು ಇವರನ್ನು ನೇಮಕ ಮಾಡಲಾಯಿತು. 

ಈ ಸಭೆಯಲ್ಲಿ ಧ್ವನಿವರ್ದಕ ಮತ್ತು

ದೀಪಾಲಂಕಾರ ಮಾಲಕರ ಜಿಲ್ಲಾ ಸಂಘದ ಗೌರವಾಧ್ಯಕ್ಷರು ರಾಜಶೇಖರ್ ಶೆಟ್ಟಿ ಕುಡ್ತಮುಗೇರು, ಮುಖ್ಯ ಅಥಿತಿಗಳಾಗಿ ಜೀವನ್ ರಾಮ್ ಸುಳ್ಯ ರಂಗಾ ನಿರ್ದೇಶಕರು ರಂಗ ಮನೆ ಸುಳ್ಯ, ಧ್ವನಿವರ್ಧಕ ಮತ್ತು ಧ್ವನಿವರ್ದಕ ಮತ್ತು ದೀಪಾಲಂಕಾರ ಮಾಲಕರ ಸಂಘ ಸುಳ್ಯ ತಾಲೂಕಿನ ಅಧ್ಯಕ್ಷರಾದ ಸತ್ಯ ಪ್ರಕಾಶ್ ಉಪಸ್ಥಿತರಿದ್ದರು.

Leave a Comment