ಸಮಾಜ ಸೇವೆಗಾಗಿ ಭಾರತಿ ಶೇಷಪ್ಪ ಮೂಲ್ಯರಿಗೆ ರೋಟರಿ ಜಿಲ್ಲಾ ಪ್ರಶಸ್ತಿ ಗೌರವ.

Coastal Bulletin
ಸಮಾಜ ಸೇವೆಗಾಗಿ ಭಾರತಿ ಶೇಷಪ್ಪ ಮೂಲ್ಯರಿಗೆ ರೋಟರಿ ಜಿಲ್ಲಾ ಪ್ರಶಸ್ತಿ ಗೌರವ.

ಬಂಟ್ವಾಳ :ರೋಟರಿ ಜಿಲ್ಲೆ 3181 ರ ಜಿಲ್ಲಾ ಪ್ರಶಸ್ತಿ ವಿತರಣಾ ಸಮಾರಂಭ "ಅವಲೋಕನ " ದಲ್ಲಿ ರೋಟರಿ ಕ್ಲಬ್ ಮೂಲಕ ನಡೆಸಿದ ಸಮಾಜ ಸೇವೆಗಾಗಿ ರೋಟರಿ ಕ್ಲಬ್ ಬಿ ಸಿ ರೋಡ್ ಸಿಟಿಯ ಭಾರತಿ ಶೇಷಪ್ಪ ಮೂಲ್ಯ, ರವರಿಗೆ ವೈಯಕ್ತಿಕ ಪ್ರಶಸ್ತಿ ನೀಡಿ ಗೌರವಿಸಿ ಅಭಿನಂದಿಸಲಾಯಿತು.


ಈ ಸಂದರ್ಭದಲ್ಲಿ ರೋಟರಿ

ಕ್ಲಬ್ ಬಿ ಸಿ ರೋಡ್ ಸಿಟಿಯು"ಗೋಲ್ಡ್ ಅವಾರ್ಡ್," ಪ್ರಶಸ್ತಿಗೆ ಭಾಜಾನವಾಗಿದೆ.

Leave a Comment