ಮಂಗಳೂರು:ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರೆ ಯಾನೆ ಕುಲಾಲರ ಮಾತೃ ಸಂಘಕ್ಕೆ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರದ ವೇದವ್ಯಾಸ್ ಕಾಮತ್ ಯವರ ಜನವರಿ 20ರಂದು ಸಂಜೆ ಬೇಟಿ ನೀಡಿದರು, ಸಂಘದ ವತಿಯಿಂದ ಶಾಸಕರನ್ನು ವೀರನಾರಾಯಣ ದೇವಸ್ಥಾನದ ಆಡಳಿತ ಮುಕ್ತೇಶ್ವರರಾದ ಪುರುಷೋತ್ತಮ್ ಕಲ್ಬಾವಿ ಸೇವಾ ಟ್ರಸ್ಟ್ ಇನ್ ಅಧ್ಯಕ್ಷ ಪ್ರೇಮಾನಂದ ಕುಲಾಲ್ ,ಮಾತೃ ಸಂಘದ ಅಧ್ಯಕ್ಷರದ ಮಯೂರ್ ಉಳ್ಳಾಲ್ ರವರಿಂದ ವೀರನಾರಾಯಣ ದೇವರ ಭಾವಚಿತ್ರ ನೀಡಿ ಗೌರವಿಸಲಾಯಿತು.
ಗೌರವವನ್ನು ಸ್ವೀಕರಿಸಿದ ಶಾಸಕ ವೇದವ್ಯಾಸ ಕಾಮತ್
ಮಾತನಾಡುತ್ತಾ ಕುಲಾಲ ಸಮುದಾಯ ಅತ್ಯಂತ ಸಜ್ಜನ ಕ್ರಿಯಾಶೀಲ ಮತ್ತು ನಂಬುಗೆಯ ಸಮಾಜ, ಕುಲಾಲ ಸಮುದಾಯದ ಸಾಮಾಜಿಕ ಬದ್ಧತೆ ಮತ್ತು ಕಠಿಣ ಪರಿಶ್ರಮ ಎಲ್ಲರಿಗು ಮಾದರಿ ,ಕುಲಾಲ ಸಮುದಾಯ ನನ್ನ ಮೇಲೆ ಇಟ್ಟಿರುವ ಪ್ರೀತಿ ವಿಶ್ವಾಸಕ್ಕೆ ತಲೆ ಭಾಗಿ ಕುಲಾಲ ಸಮಾಜದ ಸೇವೆಗೆ ಸದಾ ಸಿದ್ದನಿರುವೆ. ಎಂದು ನುಡಿದರು ,
ಮಾತೃ ಸಂಘದ ಅಧ್ಯಕ್ಷರದ ಮಯೂರ್ ಉಳ್ಳಾಲ್ ಮಾತನಾಡುತ್ತಾ ಶ್ರೀ ವೀರನಾರಾಯಣ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ, ಕುಲಾಲ ಸಮುದಾಯಕ್ಕೆ , ವೇದವ್ಯಾಸ ಕಾಮತ್ ರವರ ಕೊಡುಗೆ ಅಪಾರ, ಸಮಾಜದ ಯಾವುದೇ ಸೇವಾಕಾರಿಗಳಿಗೆ ಸ್ಪಂದಿಸುವ. ಜನಪ್ರತಿನಿಧಿಯಾಗಿ ಗುರುತಿಸಿಕೊಂಡಿದ್ದಾರೆ ಎಂದು ನುಡಿದರು
ಈ ಸಂದರ್ಭದಲ್ಲಿ ಸಂಘದ ಸಂಘಟನಾ ಕಾರ್ಯದರ್ಶಿ
ಅನಿಲ್ ದಾಸ್ ಸ್ವಾಗತಿಸಿದರು . ಉಪಾಧ್ಯಕ್ಷ ದಯಾನಂದ ಅಡ್ಯಾರ್ ಧನ್ಯವಾದ, ವೇದಿಕೆಯಲ್ಲಿ ಕೋಶಾಧಿಕಾರಿ ಕುಶಾಲಪ್ಪ ಕುಲಾಲ್,
ಪ್ರವೀಣ್ ಬಸ್ತಿ, ಕಾರ್ಯಕ್ರಮ ನಿರೂಪಿಸಿ ದರು
ಸಭೆಯಲ್ಲಿ ಮಾಜಿ ಮಹಾಪೌರರು ಆಗಿರುವ ದಿವಾಕರ್ ಪಾಂಡೇಶ್ವರ, ಮಾಜಿ ಕಾರ್ಪೊರೇಟರ್ ರಾಜೇಂದ್ರ . ಕುಲಾಲ ಸಮಾಜದ ಪ್ರಮುಖರುಗಳಾದ ಪುರುಷೋತ್ತಮ್ ಕಲ್ಬಾವಿ , ಪ್ರೇಮ ನಂದ ಕುಲಾಲ್ ಕೋಡಿಕಲ್, ಸುಂದರ್ ಕುಲಾಲ್ ಶಕ್ತಿನಗರ, ಗಿರಿಧರ್ ಜೆ ಮೂಲ್ಯ, ಪ್ರದೀಪ್ ಅತ್ತವರ , ಕಿರಣ್ ಅಟ್ಲುರು, ಪ್ರಸಾದ್ ಕುಲಾಲ್ ಸಿದ್ದಕಟ್ಟೆ, ರೇಖಾ ಸಂಜೀವ ಕುಲಾಲ್, ರೂಪ ಅತ್ತವರ, ಗಣೇಶ್ ಕುಲಾಲ್, ಲೀಲಾವತಿ ಕುಲಾಲ್, ಜ್ಯೋತಿ ಜಯಾನಂದ್, ಧನುಷ್ ರಾಜ್ ಕುಲಾಲ್ , ಲಕ್ಷ್ಮಣ್ ಕುಂದರ್, ರಾಜೇಂದ್ರ ಕುಮಾರ್ ಅಳಪೆ, ಜಯಪ್ರಕಾಶ್ ಕುಲಾಲ್,














