ಬಂಟ್ವಾಳ :ಫರಂಗಿಪೇಟೆಯ ವಿಜಯನಗರ ದಲ್ಲಿ ನೂತನ ನಿರ್ಮಾಣವಾಗುತ್ತಿರುವ ಶಿಲಾಮಯ ಶ್ರೀ ಆಂಜನೇಯ ದೇವಸ್ಥಾನದ ಬ್ರಹ್ಮಕಲಶ ಶ್ರೀ ಆಂಜನೇಯ ದೇವರು ಮತ್ತೆ ಗಣಪತಿ ದೇವರ ಪ್ರತಿಷ್ಠಾಪನೆಯ ಕಾರ್ಯಕ್ರಮವು ಜನವರಿ 21 ರಿಂದ 25ರ ತನಕ ನಡೆಯಲಿದ್ದು ಪೂರ್ವಭಾವಿಯಾಗಿ ಚಪ್ಪರ ಮುಹೂರ್ತ ಕಾರ್ಯಕ್ರಮವು ಡಿ.21ರಂದು ಗುರುವಾರ ನಡೆಯಿತು.
ಈ ಸಂದರ್ಭದಲ್ಲಿ ಪ್ರಚಾರದ ದೃಷ್ಟಿಯಿಂದ ವಾಹನಗಳಿಗೆ ಸ್ಟಿಕ್ಕರ್ ಅಳವಡಿಕೆಯನ್ನು ಸಾಂಕೇತಿಕವಾಗಿ ನಡೆಸಲಾಯಿತು.
ಪ್ರಮುಖರಾದ ಯಶ್ ಶೆಟ್ಟಿ ದುಬೈ , ಅರ್ಕುಳ ಬೀಡು ವಜ್ರನಾಭ ಶೆಟ್ಟಿ, ನಿರ್ಮಾಣಸಮಿತಿ ಗೌರವ ಅಧ್ಯಕ್ಷರಾದ ಐತಪ್ಪ ಆಳ್ವ ಸುಜೀರುಗುತ್ತು ಪ್ರಧಾನ ಕಾರ್ಯದರ್ಶಿ ಉಮೇಶ್ ಶೆಟ್ಟಿ ಬರ್ಕೆ , ಸಂಚಾಲಕ ವಿಠ್ಠಲ್ ಆಳ್ವ ಗರೋಡಿ ,ಗೌರವಾಧ್ಯಕ್ಷ ಡಾ ರವೀಶ್ ತುಂಗಾ ,ಕಾರ್ಯಾಧ್ಯಕ್ಷ ಅರ್ಕುಳ ಕಂಪ ಸದಾನಂದ ಆಳ್ವ , ವೀರಾಂಜನೇಯ ವ್ಯಾಯಾಮ ಶಾಲೆ ಅದ್ಯಕ್ಷ ಚಂದ್ರಶೇಖರ ಗಂಭೀರ , ಶಿಕ್ಷಕರಾದ ಪ್ರಭಾಕರ ಮಾಸ್ಟರ್ ಮತ್ತಿತರರು ಉಪಸ್ಥಿತರಿದ್ಧರು.ಪ್ರಧಾನ ಸಂಚಾಲಕ ದೇವಸ್ಯ
ಪ್ರಕಾಶ್ ಚಂದ್ರ ರೈ, ಕಾರ್ಯಾಧ್ಯಕ್ಷ ತೇವು ತಾರಾನಾಥ ಕೊಟ್ಟಾರಿ , ಪ್ರದಾನ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ, ಕೋಶಾಧಿಕಾರಿ ಉಮೇಶ್ ಸಾಲ್ಯಾನ್ ಬೆಂಜನಪದವು .ಕರುಣಾಕರ ಕೊಟ್ಟಾರಿ , ಕೃಷ್ಣ ಕುಮಾರ್ ಪೂಂಜಾ , ಅರ್ಚಕರಾದ ಮುರಳಿ ಭಟ್ ಕಲ್ಲ ತಡಮೆ , ವಿವೇಕ್ ಆಳ್ವ ಕೊಡ್ಮಾಣ್ , ಹರೀಶ್ ಶೆಟ್ಟಿ ನಾಲದೆ , ರವೀಂದ್ರ ಕಂಬಳಿ ಸುಜೀರು ಬೀಡು , ಆನಂದ ಆಳ್ವ ಗರೋಡಿ , ಜಯರಾಜ್ ಕರ್ಕೆರ ಮಂಟಮೆ , ಅಶೋಕ್ ಶೆಟ್ಟಿ ಸುಜೀರ್ ಗುತ್ತು , ರಾಮಚಂದ್ರ ಬಂಗೇರ , ಕವಿತಾ ದೇವದಾಸ್ , ಭುವನೇಶ್ವರಿ ಶೆಟ್ಟಿ, ಜಯಶ್ರೀ ಕರ್ಕೇರ ಮತ್ತಿತರರು ಉಪಸ್ಥಿತರಿದ್ದರು














