ನಾಣ್ಯ: ಕುಲಾಲ ಸುಧಾರಕ ಸಂಘ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ.

Coastal Bulletin
ನಾಣ್ಯ: ಕುಲಾಲ ಸುಧಾರಕ ಸಂಘ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ.

ಬಂಟ್ವಾಳ :ಕುಲಾಲ ಸುಧಾರಕ ಸಂಘ (ರಿ) ಫರಂಗಿಪೇಟೆ, ನಾಣ್ಯ -ಪುದು ಇದರ 33ನೇ ವಾರ್ಷಿಕ ಮಹಾಸಭೆ, ವಾರ್ಷಿಕ ಕ್ರೀಡಾಕೂಟ ಹಾಗೂ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಯು ಸಂಘದ ಸಮುದಾಯ ಭವನದಲ್ಲಿ ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ಬಿ.ಸಿ.ರೋಡ್  ಆದಿತ್ಯ ಎಸೋಸ್ಯೇಟ್ ಮಾಲಕ ಲಕ್ಷ್ಮಣ್ ಕುಲಾಲ್ ಅಗ್ರಬೈಲ್, ಕುಲಾಲ ಸಂಘದ ಅಧ್ಯಕ್ಷರಾದ  ಕಮಲ ರಮೇಶ್, ಹಿರಿಯ ಸದಸ್ಯ ಕೆ.ಆರ್.ದೇವದಾಸ್ ಕೊಡ್ಮಾಣ್  ಉಪಾಧ್ಯಕ್ಷ ಸುರೇಶ್ ನೆತ್ತರಕೆರೆ, ಕೋಶಾಧಿಕಾರಿ  ವಿನಯಕುಮಾರ್ ಕೆ, ಕಾರ್ಯದರ್ಶಿ ಎಸ್.ವಿಶ್ವನಾಥ್ ಕುಲಾಲ್, ಜೊತೆ ಕಾರ್ಯದರ್ಶಿ  ಲಿಖಿತ್ ಕುಮಾರ್ ಮಲ್ಲಿ

ತುಂಬೆ,ಸಂಘಟನಾ ಕಾರ್ಯದರ್ಶಿ  ನವೀನ್ ಕೊಡ್ಮಾಣ್ ಚಾಪೆ ,ಕುಲಾಲ ಮಹಿಳಾ ಘಟಕದ ಅಧ್ಯಕ್ಷೆ  ನಯನಾಕ್ಷಿ ಅಡ್ಯಾರ್ ಸದಸ್ಯರಾದ  ಲಿಂಗಪ್ಪ ಕುಲಾಲ್ ಕೋಡಿ,   ಜಯರಾಮ ಕೋಡಿ, ಮೋಹನ್ ಕುಲಾಲ್ ಸುಜೀರು ದೇವರಪಾಲ್,  ಸುನೀಲ್ ಅಡ್ಯಾರ್, ಉಮಾಚಂದ್ರ ತುಂಬೆ ಕೋಡಿ,  ಮತಿ ಉಮಾಲಿಂಗಪ್ಪ ಕೋಡಿ, ಜಯಂತಿ ವಿಶ್ವನಾಥ್ ಮತ್ತಿತರರು ಉಪಸ್ಥಿತರಿದ್ದರು

Leave a Comment