ಬಂಟ್ವಾಳ ಸಮಾಜ ಸೇವಾ ಸಹಕಾರಿ ಸಂಘದ ಮಾಜಿ ನಿರ್ದೇಶಕ ಉಮೇಶ್ ಕುಲಾಲ್ ಮಂಚಿ ನಿಧನ.

Coastal Bulletin
ಬಂಟ್ವಾಳ ಸಮಾಜ ಸೇವಾ ಸಹಕಾರಿ ಸಂಘದ ಮಾಜಿ ನಿರ್ದೇಶಕ ಉಮೇಶ್ ಕುಲಾಲ್ ಮಂಚಿ ನಿಧನ.

ಬಂಟ್ವಾಳ : ಬಂಟ್ವಾಳ ಸಮಾಜ ಸೇವಾ ಸಹಕಾರಿ ಸಂಘದ ಮಾಜಿ ನಿರ್ದೇಶಕ ಉಮೇಶ್ ಕುಲಾಲ್ ಮಂಚಿ (90) ಶುಕ್ರವಾರ ಮಂಚಿ ಸ್ವಗೃಹದಲ್ಲಿ ನಿಧನ ಹೊಂದಿದರು.

ಮೃತರು ಪಣೋಲಿಬೈಲ್ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾಗಿ,, ಸಜಿಪ ಮುನ್ನೂರು ಪಂಚಾಯತಿನ ಗ್ರಾಮಕರಣೀಕರಾಗಿ ಹಾಗೂ ನಿರಂತರವಾಗಿ ಸಾರ್ವಜನಿಕ

ಸೇವೆಯಲ್ಲಿ ತನ್ನನ್ನು ತೊಡಗಿಸಿ ಕೊಂಡಿದ್ದರು. ಮೃತರು ಪತ್ನಿ, ಇಬ್ಬರು ಪುತ್ರ ಹಾಗೂ ಪುತ್ರಿಯರನ್ನು ಅಗಲಿದ್ದಾರೆ.

Leave a Comment