ಪಲ್ಲಮಜಲು: ಜು 21ರಂದು ವನಸಿರಿ ಮತ್ತು ಆಟಿದ ಅಟಿಲ್ ದ ಕಮ್ಮೆನ ಕಾರ್ಯಕ್ರಮ.

Coastal Bulletin
ಪಲ್ಲಮಜಲು: ಜು 21ರಂದು ವನಸಿರಿ ಮತ್ತು ಆಟಿದ ಅಟಿಲ್ ದ ಕಮ್ಮೆನ ಕಾರ್ಯಕ್ರಮ.

ಬಂಟ್ವಾಳ :ಶ್ರೀ ರಾಮ ಭಕ್ತಾ0ಜನೇಯ ಭಜನಾ ಮಂದಿರ (ರಿ)ಪಲ್ಲಮಜಲು ಮತ್ತು ಶ್ರೀ ಕೃಷ್ಣ ಜನ್ಮಾಷ್ಟಮಿ ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ಸಮಿತಿ ಪಲ್ಲಮಜಲು. ಇದರ 25 ನೇ ವರ್ಷದ ಸಾರ್ವಜನಿಕ ಮೊಸರು ಕುಡಿಕೆ ಉತ್ಸವದ ಅಂಗವಾಗಿ 25 ಕಾರ್ಯಕಮಗಳಲ್ಲಿ 2 ಹಾಗೂ 3 ನೇ ಕಾರ್ಯಕ್ರಮವಾಗಿ ಜು 21 ರಂದು ಬಾನುವಾರ ಬೆಳಿಗ್ಗೆ 10.00ರಿಂದ ಮಂದಿರದ ನೂತನ ಸಭಾ ಭವನದಲ್ಲಿ ವನಸಿರಿ(ಪ್ರಕೃತಿ ಆರಾಧನೆ ) ಮತ್ತು ಆಟಿದ ಅಟಿಲ್ ದ ಕಮ್ಮೆನ (ಮನೆ ಮನೆಯಲ್ಲಿ ತಯಾರಿಸಿದ ಆಷಾಢ ಮಾಸದ ವಿವಿಧ ಸಸ್ಯಾಹಾರಿ ಖಾದ್ಯಗಳ ಸವಿರುಚಿ) ಕಾರ್ಯಕ್ರಮ ನಡೆಯಲಿದೆ ಎಂದು ಸಮಿತಿಯು ಪ್ರಕಟಣೆ ತಿಳಿಸಿದೆ.

Leave a Comment