Coastal Bulletin

ಬಂಟ್ವಾಳ :ಪುದು ಗ್ರಾಮ ಪಂಚಾಯತ್ ಕಚೇರಿ ಮುಂದೆ, ಪರಿಶಿಷ್ಟ ಜಾತಿ ಮತ್ತು ಪಂಗಡದ ಅನುದಾನವನ್ನು ದುರುಪಯೋಗ ಪಡಿಸಿದ ವಿರುದ್ಧ ಮಂಗಳೂರು ಮಂಡಲ ದ ಉಪಾಧ್ಯಕ್ಷರು ವಿಠ್ಠಲ್ ಸಾಲ್ಯಾನ್ ನೇತೃತ್ವದಲ್ಲಿ ಬಿಜೆಪಿ ಮಂಗಳೂರು ಮಂಡಲ ಎಸ್ ಸಿ ಎಸ್ ಟಿ ಮೋರ್ಚಾದ ವತಿಯಿಂದ ಪ್ರತಿಭಟನೆ ನಡೆಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಬಿ ಜೆ ಪಿ ಎಸ್ ಸಿ ಮೋರ್ಚಾದ ಅಧ್ಯಕ್ಷ ವಿನಯ ನೇತ್ರ , ಕಾರ್ಯದರ್ಶಿ ಅಣ್ಣಿ ಏಳ್ತಿಮಾರ್ , ಕೋಶಾಧಿಕಾರಿ ಪ್ರಕಾಶ್ ಸಿಂಫೊನಿ ಜಿಲ್ಲಾ ಬಿ ಜೆ ಪಿ ಕಾರ್ಯದರ್ಶಿ ಸತೀಶ ಕುಂಪಲ , ಜಯಶ್ರೀ ಕರ್ಕೇರ , ಮಂಗಳೂರು ಮಂಡಲ ಬಿಜೆ ಪಿ ಕಾರ್ಯದರ್ಶಿ ಹೇಮಂತ್ ಶೆಟ್ಟಿ , ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಮನೋಜ್ ಆಚಾರ್ಯ ನಾಣ್ಯ , ಮಂಡಲ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ಶೆಟ್ಟಿ ಸುಜೀರು , ಸಾಮಾಜಿಕ ಜಾಲತಾಣ ಪ್ರಮುಖರಾದ ದಿನೇಶ್ ಶೆಟ್ಟಿ ಕೊಟ್ಟಿಂಜ ಪುದು ಮಹಾ ಶಕ್ತಿ ಕೇಂದ್ರ ದ ಪ್ರದಾನ ಕಾರ್ಯದರ್ಶಿ ಸತೀಶ್ ನಾಯ್ಗ , , ಮಹಾ ನಗರ ಪಾಲಿಕೆಯ ಕಾಪೋರೇಟರ್ ಮನೋಜ್ ಕುಮಾರ್

, ಮಂಗಳೂರು ಮಂಡಲ ಎಸ್ ಸಿ ಮೋರ್ಚಾದ ಅಧ್ಯಕ್ಷ ಸಂದೇಶ್ , ಕಾರ್ಯದರ್ಶಿ , ವರುಣ್ ರಾಜ, ಮಂಗಳೂರು ಉತ್ತರ ಮಂಡಲ ದ ಅಧ್ಯಕ್ಷರಾದ ಆನಂದ ಪಾಂಗಾಳ್ , ಬಂಟ್ವಾಳ ಮಂಡಲ ಎ ಸ್ ಸಿ ಮೋರ್ಚಾ ಕಾರ್ಯದರ್ಶಿ ರಮೇಶ್ ಕುದ್ರೆಬೆಟ್ಟು , ಜಿಲ್ಲಾ ಮುಂಡಾಲ ವೇದಿಕೆ ಅಧ್ಯಕ್ಷರಾದ ಜಯಚಂದ್ರ , ಫರಂಗಿಪೇಟೆ ವ್ಯವಸಾಯ ಸೇವಾ ಸಹಕಾರ ಬ್ಯಾಂಕ್ ನ ಅಧ್ಯಕ್ಷರಾದ ಸುಬ್ರಮಣ್ಯ ರಾವ್ , ಉಪಾಧ್ಯಕ್ಷರಾದ ಪದ್ಮನಾಭ ಶೆಟ್ಟಿ ಪುಂಚಮೆ , ಪಂಚಾಯತ್ ಸದಸ್ಯರುಗಳಾದ ಸಂತೋಷ್ ನೆತ್ತರಕೆರೆ , ಆಶಾ ನಯನ , ಜಯಂತಿ , ಸರೋಜಿನಿ , ಹಿರಿಯರಾದ ಭಾಸ್ಕರ ಚೌಟ ಕುಮು ಡೇಲು ಸೋಮಪ್ಪ ಕೋಟ್ಯಾನ್ , ವೆಂಕಪ್ಪ ಗುರಿಕಾರ , ಗಿರಿಯಪ್ಪ ಕುಂಭ್ಡೇಲು , ಸೋಮನಾಥ , ಮತ್ತಿತರರು ಉಪಸ್ಥಿತರಿದ್ದರು

Leave a Comment