ಈದುಲ್ ಫಿತರ್‌ ಹಬ್ಬ : ದ.ಕ ಜಿಲ್ಲೆಗೆ ಮಾ.20ರಂದು ಸಾರ್ವತ್ರಿಕ ರಜೆ

Coastal Bulletin
ಈದುಲ್ ಫಿತರ್‌ ಹಬ್ಬ : ದ.ಕ ಜಿಲ್ಲೆಗೆ ಮಾ.20ರಂದು ಸಾರ್ವತ್ರಿಕ ರಜೆ

ಬಂಟ್ವಾಳ :ಚಂದ್ರ ದರ್ಶನ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈದುಲ್ ಫಿತರ್‌ ಹಬ್ಬವು ಶುಕ್ರವಾರ ನಡೆಯಲಿರುವುದರಿಂದ ಜಿಲ್ಲೆಯಾದ್ಯಂತ ಮಾರ್ಚ್ 20ರಂದು ಶುಕ್ರವಾರ ಸಾರ್ವತ್ರಿಕ ರಜೆ ಘೋಷಿಸಿ ದಕ ಜಿಲ್ಲಾಧಿಕಾರಿ ಎಚ್ ವಿ ದರ್ಶನ್ ಆದೇಶಿಸಿದ್ದಾರೆ.

Leave a Comment