Coastal Bulletin

ಬಂಟ್ವಾಳ: ತಾಲೂಕು ಗ್ಯಾರೇಜು ಮಾಲಕರ ಸಂಘದ ನೂತನ ಅಧ್ಯಕ್ಷರಾಗಿ ಜಗದೀಶ್ ರೈ ಕಲ್ಲಡ್ಕ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು.

ಕಾರ್ಯದರ್ಶಿಯಾಗಿ ರಾಜೇಶ್ ಸಾಲ್ಯಾನ್, ಕೋಶಾಧಿಕಾರಿಯಾಗಿ ಜನಾರ್ದನ ಕುಲಾಲ್, ಉಪಾಧ್ಯಕ್ಷರಾಗಿ ರಮೇಶ್ ಭಂಡಾರಿ, ರಾಜೇಂದ್ರ ಮಾಣಿ, ರಾಜೇಶ್ ಜೊತೆ ಕಾರ್ಯದರ್ಶಿಯಾಗಿ ಪ್ರಸಾದ್ ಬಂಗೇರ, ಭಾಸ್ಕರ್ ಕುಲಾಲ್, ರಮೇಶ್ ಸಾಲಿಯಾನ್, ಸಂಘಟನಾ ಕಾರ್ಯದರ್ಶಿಯಾಗಿ ಗಣೇಶ್ ಸುವರ್ಣ,

ಸುಧೀರ್ ಬೈಪಾಸ್, ರಾಜೇಶ್, ರಮೇಶ್ ಕ್ರೀಡಾ ಕಾರ್ಯದರ್ಶಿಯಾಗಿ ನವೀನ್, ಮನ್ಸುರ್ ಅಹಮ್ಮದ್, ಕಿಶೋರ್ ಕುಮಾರ್, ನವೀನ್,

ಗೌರವ ಸಲಹೆಗಾರರಾಗಿ ವಿಶ್ವನಾಥ ಬಿ. ಸುಧಾಕರ್ ಸಾಲ್ಯಾನ್, ಅಣ್ಣು ಪೂಜಾರಿ, ಪ್ರಶಾಂತ್ ಭಂಡಾರ್‌ಕಾರ್, ರಾಜ ಚೆಂಡ್ತಿಮಾರ್ ಆಯ್ಕೆಯಾಗಿದ್ದಾರೆ.

Leave a Comment