ನೇರಳಕಟ್ಟೆ: ಇತಿಹಾಸ ಪ್ರಸಿದ್ಧ ಕ್ಷೇತ್ರವಾದ ಶ್ರೀ ಕಲ್ಕುಡ- ಕಲ್ಲುರ್ಟಿ ಮತ್ತು ಕೊಡಮಣಿತ್ತಾಯ ದೈವಗಳ ವರ್ಷಾವಧಿ ಜಾತ್ರೆಯು ಮಾರ್ಚ್ 17ರಂದು ನೇರಳಕಟ್ಟೆ ಯಲ್ಲಿ ನಡೆಯಲಿದೆ.
ಉರ್ದಿಲ ಗುತ್ತು ಮನೆಯಿಂದ ದೈವಗಳ ಭಂಡಾರವೇರಿ ಗಡಿಸ್ಥಳ ನೇರಳಕಟ್ಟೆಯಲ್ಲಿ ವಿಜ್ರಂಭಣೆಯಿಂದ ಜರುಗುವ ಈ ಉತ್ಸವದಲ್ಲಿ ಭಕ್ತಾಭಿಮಾನಿಗಳು ಪಾಲ್ಗೊಂಡು ದೈವಗಳ
ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ ಶ್ರೀ ದೈವಗಳ ಕ್ರಪೆಗೆ ಪಾತ್ರರಾಗಬೇಕಾಗಿ ಉರ್ದಿಲಗುತ್ತು, ಕುರ್ಲೆತ್ತಿಮಾರುಗುತ್ತು ಹಾಗೂ ಊರ ಹತ್ತು ಸಮಸ್ತರು ತಮ್ಮ ಪ್ರಕಟನೆಯಲ್ಲಿ ತಿಳಿಸಿದ್ದಾರೆ.














