Coastal Bulletin

ಪವರ್ ಸ್ಟಾರ್ ಪುನಿತ್ ರಾಜಕುಮಾರ್ ಕೊನೆಯ ಚಿತ್ರವಾದ ಜೇಮ್ಸ್ ಇಂದು ಬಿಡುಗಡೆಗೊಂಡಿದೆ.ಸಿನೆಮಾ ನೋಡಲು ಅಪ್ಪು ಪ್ಯಾನ್ಸ್ ಎಲ್ಲಾ ಕಡೆ ಮುಗಿಬಿದ್ದಿದ್ದಾರೆ.

ಇಂದು ಪುನಿತ್ ರಾಜಕುಮಾರ್ ನ ಹುಟ್ಟಿದ ಹಬ್ಬ ಈ ದಿನವೇ ಚಿತ್ರ ಬಿಡುಗಡೆ ಮಾಡಿಲಾಗಿದೆ. ಪ್ರದರ್ಶನ ನೋಡಿದ ಅಭಿಮಾನಿಗಳು ಅಪ್ಪು ಗೆ ಜೈಕಾರ ಹಾಕಿ ಕುಣಿದು ಸಂಭ್ರಮ ಪಡುತ್ತಿದ್ದಾರೆ. ಅಭಿಮಾನಿಗಳು ಅಪ್ಪು‌ವನ್ನು ನೆನೆದು ಕಣ್ಣೀರು ಸಹ ಇಡುತ್ತಿದ್ದಾರೆ.

ಎಲ್ಲಾ ಕಡೆ ಚಿತ್ರ ಮಂದಿರಗಳು

ಹೌಸ್ ಪುಲ್ ಆಗಿದೆ. ಚಿತ್ರ ಮಂದಿರ ದ ಎದುರು ಪುನಿತ್ ರಾಜ್ ಕುಮಾರ್ ನ ಕಟೌಟ್ ಹಾಕಿ, ಹಾಲಿನ ಅಭಿಷೇಕ ಮಾಡಿ ಖುಷಿಯನ್ನು ಆಚರಿಸುತ್ತಾ ಇದ್ದಾರೆ ಅಭಿಮಾನಿಗಳು.

ಬೆಳಗಿನ ಜಾವ ಹೊಸಪೇಟೆ ಬಾಲಾ ಮಂದಿರದಲ್ಲಿ ಚಿತ್ರ ಪ್ರದರ್ಶನ ಕಂಡಿದ್ದು, ಅಭಿಮಾನಿಗಳು‌ ಅಪ್ಪುವನ್ನು ನೋಡಿ ಭಾವುಕರಾಗಿದ್ದಾರೆ.


Leave a Comment