ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡಿನಲ್ಲಿ ಬುಧವಾರ ನಡೆದ 'ಪ್ರಜಾವಾಣಿ' ಹೊಸ ಓದುಗರ ಪ್ಯಾಕೇಜ್ ಅಭಿಯಾನದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ.ಬಾವ ಸದಸ್ಯತನ ಸ್ವೀಕರಿಸಿದರು.
ಮಾಜಿ ಸಚಿವ ಬಿ.ರಮಾನಾಥ ರೈ, ಬಂಟ್ವಾಳ ಕ್ರೆಡಿಟ್ ಸೊಸೈಟಿ ಕಾರ್ಯನಿರ್ವಹಣಾಧಿಕಾರಿ ಬೇಬಿ ಕುಂದರ್, ಪುರಸಭಾ ಸದಸ್ಯ ಜನಾರ್ದನ ಚೆಂಡ್ತಿಮಾರು, ಚಿತ್ತರಂಜನ್
ಶೆಟ್ಟಿ ಬೊಂಡಾಲ, ಸತೀಶ ಕುಮಾರ್ ಕೆಡೆಂಜಿ, ವೆಂಕಪ್ಪ ಪೂಜಾರಿ ಮತ್ತಿತರರು ಇದ್ದರು.ಈ ಅಭಿಯಾನವನ್ನು ಪತ್ರಕರ್ತ ಮೋಹನ ಕೆ ಶ್ರೀಯಾನ್ ನಡೆಸಿಕೊಟ್ಟರು.















