ಪೊಳಲಿ ಕ್ಷೇತ್ರದ ಪ್ರ.ಅರ್ಚಕ ನಾರಾಯಣ ಭಟ್‌  ಇನ್ನಿಲ್ಲ.

Coastal Bulletin
ಪೊಳಲಿ ಕ್ಷೇತ್ರದ ಪ್ರ.ಅರ್ಚಕ ನಾರಾಯಣ ಭಟ್‌  ಇನ್ನಿಲ್ಲ.

ಪೊಳಲಿ: ಬಂಟ್ವಾಳ ತಾಲೂಕಿನ ಇತಿಹಾಸ ಪ್ರಸಿದ್ದ ಶ್ರೀ ಕ್ಷೇತ್ರ ಪೊಳಲಿಯಲ್ಲಿ ಪ್ರದಾನ ಅರ್ಚಕರಾಗಿದ್ದ ಪೊಳಲಿ ನಾರಾಯಣ ಭಟ್‌ (78) ಅವರು ಭಾನುವಾರ ರಾತ್ರಿ ವಿಧಿವಶರಾಗಿದ್ದಾರೆ.

ಶ್ರೀಯುತರು ಪೊಳಲಿ ದಿ. ಪದ್ಮನಾಭ ಭಟ್‌ ಅವರ ಪುತ್ರರಾಗಿದ್ದು ಪಾರಂಪರೆಯಾಗಿ ಬಂದಿರುವ ಶ್ರೀ ಕ್ಷೇತ್ರ ಪೊಳಲಿಯಲ್ಲಿ ಸುಮಾರು 50 ವರ್ಷ ಮೇಲ್ಪಟ್ಟು ಅರ್ಚಕರಾಗಿ ಸೇವೆ ಸಲ್ಲಿಸಿದ್ದಾರೆ. ಇವರಿಗೆ ಸಹೋದರರು , ಸಹೋದರಿಯರು

ಹಾಗೂ ಪತ್ನಿ ಇಬ್ಬರು ಪುತ್ರರು , ಒರ್ವ ಪುತ್ರಿ ಸೂಸೆಯಂದಿರು , ಅಳಿಯ ಮತ್ತು ಮೊಮ್ಮಕಳು ಇದ್ದಾರೆ.ಮೃತರ  ಅಂತ್ಯ ಸಂಸ್ಕಾರವು ಇಂದು ಸೋಮವಾರ ಬೆಳಗ್ಗೆ11 ಗಂಟೆಗೆ ಪೊಳಲಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Leave a Comment