ಬಂಟ್ವಾಳ:ಇಂದು(ಜು 15) ತಾಲೂಕಿನ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ

Coastal Bulletin
ಬಂಟ್ವಾಳ:ಇಂದು(ಜು 15) ತಾಲೂಕಿನ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ

ಬಂಟ್ವಾಳ :ತಾಲೂಕಿನಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳು ,ಪ್ರಾಥಮಿಕ ಮತ್ತು ಪ್ರೌಢಶಾಲೆ ಸರ್ಕಾರಿ ಅನುದಾನಿತ ಮತ್ತು ಖಾಸಗಿ ವಿದ್ಯಾ ಸಂಸ್ಗಳಿಗೆ ದಿನಾಂಕ 15.07.2025 ರಂದು ರಜೆ ಘೋಷಿಸಲಾಗಿದೆ. --ತಹಶೀಲ್ದಾರರು ಬಂಟ್ವಾಳ ತಾಲೂಕು

Leave a Comment