ಪಣೋಲಿಬೈಲು: ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ  ಈ ದಿನಗಳಲ್ಲಿ ಆಗೇಲು ಸೇವೆ ಇಲ್ಲ

Coastal Bulletin
ಪಣೋಲಿಬೈಲು: ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ  ಈ ದಿನಗಳಲ್ಲಿ ಆಗೇಲು ಸೇವೆ ಇಲ್ಲ

ಬಂಟ್ವಾಳ :ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನ, ಸಜೀಪಮೂಡ ಬಂಟ್ವಾಳ ತಾಲೂಕು,ದ.ಕ. ಮಾರ್ಚ್ ತಿಂಗಳಿನಲ್ಲಿ ತಾ ,17,20, 22, 24,ರಂದು ಅಗೇಲು ಸೇವೆ ಇರುವುದಿಲ್ಲ ತಾ, 27.29.31.ಅಗೇಲು ಸೇವೆ ನಡೆಯುತ್ತದೆ  ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.

Leave a Comment