ತುಂಬೆ: ಭಾಗ್ಯೋದಯ ಮಿತ್ರ ಕಲಾ ವೃಂದ (ರಿ). ನೂತನ ಅಧ್ಯಕ್ಷರಾಗಿ ಯೋಗೀಶ್ ಕಜೆಕಂಡ ಹಾಗೂ ಕಾರ್ಯದರ್ಶಿ ರಾಜೇಶ್ ಪರ್ಲಕ್ಕೆ ಆಯ್ಕೆ

Coastal Bulletin
ತುಂಬೆ: ಭಾಗ್ಯೋದಯ ಮಿತ್ರ ಕಲಾ ವೃಂದ (ರಿ). ನೂತನ ಅಧ್ಯಕ್ಷರಾಗಿ ಯೋಗೀಶ್ ಕಜೆಕಂಡ ಹಾಗೂ ಕಾರ್ಯದರ್ಶಿ ರಾಜೇಶ್ ಪರ್ಲಕ್ಕೆ ಆಯ್ಕೆ

ಬಂಟ್ವಾಳ :ಭಾಗ್ಯೋದಯ ಮಿತ್ರ ಕಲಾ ವೃಂದ(ರಿ) ತುಂಬೆ ಇದರ 2025-2026 ಸಾಲಿನ ನೂತನ ಅಧ್ಯಕ್ಷರಾಗಿ ಯೋಗೀಶ್ ಕಜೆಕಂಡ ಹಾಗೂ ಕಾರ್ಯದರ್ಶಿಯಾಗಿ ರಾಜೇಶ್ ಪರ್ಲಕ್ಕೆ ಆಯ್ಕೆ ಯಾಗಿದ್ದಾರೆ.

ಇತರ ಪದಾಧಿಕಾರಿಗಳು:

ಕೋಶಾಧಿಕಾರಿ ಚರಣ್ ಕೋಡಿಯಡ್ಕಉಪಾಧ್ಯಕ್ಷರು ಮನೋಹರ್ ಪರ್ಲಕ್ಕೆ ಹಾಗೂ ಪ್ರಿಯಾ ಸತೀಶ್ ಬೋಳ್ಳಾರಿ,ಜತೆ ಕಾರ್ಯದರ್ಶಿ ಧನ್ಯ ಗೋಪಾಲ್ ಹಾಗೂ ಮನೀಶ್ ಪರ್ಲಕ್ಕೆ,ಸಂಘಟನಾ

ಕಾರ್ಯದರ್ಶಿ ಪ್ರಶಾಂತ್ ಕೊಟ್ಟಾರಿ ಕ್ರೀಡಾ ಕಾರ್ಯದರ್ಶಿ ಅನಿಶ್ ಪರ್ಲಕ್ಕೆ ಹಾಗೂ ಯುವರಾಜ್ ಹಳೇನೀರು, ಸಾಮಾಜಿಕ ಜಾಲತಾಣ ನಿರ್ವಹಣೆ ಪುನೀತ್, ಮಿಥುನ್, ಹರ್ಷಿತ್ ಆಯ್ಕೆಯಾಗಿದ್ದಾರೆ.

Leave a Comment