ಬಂಟ್ವಾಳ :ಉಳ್ಳಾಲ ಶ್ರೀ ಭಗವತಿ ಕ್ಷೇತ್ರದ ಮೊಕ್ತೇಸರ, ನಂದ್ಯಾ ಕ್ಷೇತ್ರದ ಆಡಳಿತ ಮೊಕ್ತೇಸರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಸ್ವಯಂ ಸೇವಕ, ಧಾರ್ಮಿಕ ನೇತಾರ ಸಾಮಾಜಿಕ ಕಾರ್ಯಕರ್ತ ನಂದ್ಯ ಸುಂದರ ಬೆಲ್ಚಡ (86) ಫೆ.11ರಂದು ರಾತ್ರಿ ವಯೋಸಹಜ ಕಾಯಿಲೆಯಿಂದ ನಿಧನ ಹೊಂದಿದರು.
ಮೃತರ ಅಂತ್ಯ ಕ್ರೀಯೆಯು ಫೆ.14ರಂದು
ಬುಧವಾರ ನಂದ್ಯ ಮನೆಯ ವಠಾರದಲ್ಲಿ ಜರಗಳಿರುವುದು.









