ಪುತ್ತೂರು: ತ್ರಿನೇತ್ರ ಕಲಾವಿದೆರ್ ತಂಡದ "ಚಂದ್ರಗ್ರಹಣ" ನಾಟಕದ ಮುಹೂರ್ತ ಕಾರ್ಯಕ್ರಮ.

Coastal Bulletin
ಪುತ್ತೂರು: ತ್ರಿನೇತ್ರ ಕಲಾವಿದೆರ್ ತಂಡದ "ಚಂದ್ರಗ್ರಹಣ" ನಾಟಕದ ಮುಹೂರ್ತ ಕಾರ್ಯಕ್ರಮ.

ಬಂಟ್ವಾಳ :ತುಳು ರಂಗಭೂಮಿಗೆ ಹೊಸದಾಗಿ ಅರ್ಪಣೆಗೊಂಡ ತ್ರಿನೇತ್ರ ಕಲಾವಿದೆರ್ ಪುತ್ತೂರು, ನಾಟಕ ತಂಡದ ಪ್ರಥಮ ಕಲಾ ಕಾಣಿಕೆ "ಚಂದ್ರಗ್ರಹಣ" ಎಂಬ ನಾಟಕದ ಶುಭ ಮುಹೂರ್ತ ಕಾರ್ಯಕ್ರಮವು ಶ್ರೀ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಫೆ.11ರಂದು ಆದಿತ್ಯವಾರರಂದು ನೆರವೇರಿತು.

ಈ ಸಂಧರ್ಭದಲ್ಲಿ ತಂಡದ ಸಂಚಾಲಕಿ ರಾಜೀವಿ ಪುತ್ತೂರು,ನಾಟಕದ ನಿರ್ದೇಶಕ ಚಾಪರ್ಕ ತಂಡದ ಕಲಾವಿದ ಸುರೇಶ್ ಕುಲಾಲ್

‌ಬಿ.ಸಿ ರೋಡು ಹಾಗೂ ನಾಟಕದ ರಚನೆಗಾರ ಸಾಹಿತಿ ಸುರೇಶ್ ಎಸ್.ನಾವೂರು, ತ್ರಿನೇತ್ರ ತಂಡದ ಕಲಾವಿದರು ಉಪಸ್ಥಿತರಿದ್ದರು.

Leave a Comment