ಬಂಟ್ವಾಳ :ತುಂಬೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಇಲ್ಲಿಗೆ ಕೆ ಎಂ ಸಿ ಆಸ್ಪತ್ರೆಯ ಖ್ಯಾತ ಹೃದ್ರೋಗ ತಜ್ಞರಾದ ಡಾ ಪದ್ಮನಾಭ ಕಾಮತ್(CAD) ಇವರು ಅ.10ರಂದು ಭೇಟಿ ನೀಡಿ ದೇವರಿಗೆ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.
ಬಳಿಕ ಜನರ ಆರೋಗ್ಯದ ದ್ರಷ್ಟಿಯಿಂದ ತುಂಬೆ ಹಾಗೂ ಪುದು ಗ್ರಾಮದಲ್ಲಿರುವ ಉಪ ಅರೋಗ್ಯ ಕೇಂದ್ರಕ್ಕೆ ಹೃದಯಕ್ಕೆ ಸಂಬಂಧಪಟ್ಟ
"ಇ ಸಿ ಜಿ" ಉಪಕರಣವನ್ನು ಕೊಡುಗೆಯಾಗಿ ನೀಡಿದರು, ಈ ಸಂದರ್ಭದಲ್ಲಿ.ಜಿ ಪಂ ಮಾಜಿ ಸದಸ್ಯ ಚಂದ್ರಪ್ರಕಾಶ ಶೆಟ್ಟಿ ಜತೆಗಿದ್ದರು.















