ಮರ್ತಾಜೆ :ಶ್ರೀ ಮಲರಾಯ ದೈವಸ್ಥಾನ ಇದರ ಗ್ರಾಮ ಸಮಿತಿಯ ಅಧ್ಯಕ್ಷರಾಗಿ ರಘುನಾಥ ಕುಲಾಲ್ ಮರ್ತಾಜೆ ಆಯ್ಕೆ.

Coastal Bulletin
ಮರ್ತಾಜೆ :ಶ್ರೀ ಮಲರಾಯ ದೈವಸ್ಥಾನ ಇದರ ಗ್ರಾಮ ಸಮಿತಿಯ ಅಧ್ಯಕ್ಷರಾಗಿ ರಘುನಾಥ ಕುಲಾಲ್ ಮರ್ತಾಜೆ ಆಯ್ಕೆ.

ಬಂಟ್ವಾಳ :ಶ್ರೀ ಮಲರಾಯ ದೈವಸ್ಥಾನ ಇದರ ಗ್ರಾಮ ಸಮಿತಿಯ ಅಧ್ಯಕ್ಷರಾಗಿ ರಘುನಾಥ ಕುಲಾಲ್ ಮರ್ತಾಜೆ ಆಯ್ಕೆಯಾಗಿದ್ದಾರೆ.

ಗೌರವಧ್ಯಕ್ಷರಾಗಿ ಸುಕುಮಾರ್ ಬಂಟ್ವಾಳ್,ಉಪಾಧ್ಯಕ್ಷ ಸಂತೋಷ್ ಮರ್ತಜೆ,ಪ್ರಧಾನ ಕಾರ್ಯದರ್ಶಿ ಮೋಹನ್ ಕುಲಾಲ್ ಮರ್ತಜೆ, ಕೋಶಾಧಿಕಾರಿ

ಪ್ರಶಾಂತ್ ಮರ್ತಾಜೆ, ಹಾಗೂ ಇತರ ಪದಾಧಿಕಾರಿಗಳನ್ನು ಸಾರ್ವನುಮತದಿಂದ ಆಯ್ಕೆ ಮಾಡಲಾಯಿತು.

Leave a Comment