ಬಂಟ್ವಾಳ :ಶ್ರೀ ಸ್ವಾಮಿ ಕೊರಗಜ್ಜ ಪೀಠ ಪಕ್ಕಳಪಾದೆ ಇಲ್ಲಿ ನೂತನ ಕೊರಗ ತನಿಯ ದೈವದ ಶಿಲಾ ಪ್ರತಿಷ್ಠೆ, ನವಕ ಕಲಶಾಭಿಷೇಕವು ವಿಜೃಂಭಣೆಯಿಂದ ನಡೆಯಿತು.ಬೆಳಿಗ್ಗೆ ಗಣಪತಿ ಹೋಮ, 9-45ರ ವೃಷಭ ಲಗ್ನ ಸುಮೂಹೂರ್ತದಲ್ಲಿ ಕೊರಗ ತನಿಯ ದೈವದ ಪ್ರತಿಷ್ಠೆ, ನವಕ ಕಲಶಾಭಿಷೇಕ, ಭಜನೆ, ಮಧ್ಯಾಹ್ನ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ಜರುಗಿತು.
ರಾತ್ರಿ ಅನ್ನಸಂತರ್ಪಣೆ ಬಳಿಕ
ಕೋರಗಜ್ಜನ ಗಗ್ಗರ ಸೇವೆ ನಡೆಯಿತು ಅಪಾರ ಸಂಖ್ಯೆಯಲ್ಲಿ ಭಕ್ತರು ಉಪಸ್ಥಿತರಿದ್ದರು.














