ಮಂಗಳೂರು:ಕುಲಾಲ ಮಾತೃ ಸಂಘದಿಂದ ಸಿಂಡಿಕೇಟ್ ಸದಸ್ಯ ಸುರೇಶ್ ಕುಮಾರ್ ನಾವೂರ ಗೆ ಅಭಿನಂದನೆ.

Coastal Bulletin
ಮಂಗಳೂರು:ಕುಲಾಲ ಮಾತೃ ಸಂಘದಿಂದ ಸಿಂಡಿಕೇಟ್ ಸದಸ್ಯ ಸುರೇಶ್ ಕುಮಾರ್ ನಾವೂರ ಗೆ ಅಭಿನಂದನೆ.

ಬಂಟ್ವಾಳ ದ.ಕ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘ( ರಿ) ಮಂಗಳೂರು ಇಲ್ಲಿಗೆ ಮಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ಆಯ್ಕೆ ಆಗಿರುವ ವಕೀಲರು ನೋಟರಿ ಸುರೇಶ್ ಕುಮಾರ್ ನಾವೂರು ಬೇಟಿ ನೀಡಿದ್ದರು.

ಈ ಸಂದರ್ಭದಲ್ಲಿ ಮಾತೃ ಸಂಘದ ವತಿಯಿಂದ ಗೌರವಿಸಿ ಅಭಿನಂದನೆ ಸಲ್ಲಿಸಲಾಯಿತು, ಮಾತೃ ಸಂಘದ ಅಧ್ಯಕ್ಷರಾದ ಮಯೂರ್ ಉಳ್ಳಾಲ್ ಸಹಿತ ಪದಾಧಿಕಾರಿಗಳು ಸೇವಾದಳ ಮತ್ತು ಮಹಿಳಾ ಘಟಕ ದ ಸದಸ್ಯರು ಶ್ರೀ ದೇವಿ ದೇವಸ್ಥಾನದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಮಂಗಳೂರು ವಿಶ್ವವಿದ್ಯಾಲಯದ ಸಂಜೆ ಕಾಲೇಜು ಇದರ ಸಂಯೋಜಕ ಪ್ರೊಫೆಸರ್ ಡಾ .ಯತೀಶ್ ಕುಮಾರ್,

ಉಪನ್ಯಾಸಕಿ ಆಶಾ, ವಕೀಲರು ಸರಕಾರಿ ಅಭಿರಕ್ಷಕರು ಆಗಿರುವ ಕುಮಾರಿ ಸ್ವಾತಿ ಬಂಗೇರ, ಮುಡಿಪು ಸಂಘದ ಅಧ್ಯಕ್ಷ ಪುಂಡರಿಕಾಕ್ಷ ಮೂಲ್ಯ , ಬಂಟ್ವಾಳ ತಾಲೂಕು ಅಧ್ಯಕ್ಷ ರಾಧಾಕೃಷ್ಣ ಕುಲಾಲ್ , ನಿಕಟ ಪೂರ್ವ ಅಧ್ಯಕ್ಷ ನಾರಾಯಣ ಪೆರ್ನೆ , ಕಾಂಗ್ರೆಸ್ ಮುಖಂಡರಾದ ರಮೇಶ್ ಕುಲಾಲ್ ಪನೋಲಿಬೈಲ್,ವಕೀಲ ಉಮಾಕರ್ , ದಯಾನಂದ ನೆರಂಬುರು ಉಪಸ್ಥಿತರಿದ್ದರು.

Leave a Comment