ಬಂಟ್ವಾಳ :ಜೆಸಿಐ ಜೋಡುಮಾರ್ಗ ನೇತ್ರಾವತಿ ವತಿಯಿಂದ ಜೇಸಿ ಸಪ್ತಾಹ 2022.ಪ್ರಯುಕ್ತ ಅಂಗವಾಗಿ ಶ್ರೀ ರಾಮಕೃಷ್ಣ ತಪೋವನದ ಮಕ್ಕಳಿಗೆ ಆಹಾರವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ರಾಮಕೃಷ್ಣಶ್ರಮದ ವಿವೇಕ ಚೈತ್ಯಾನಂದ ಸ್ವಾಮೀಜಿ, ಜೇಸಿಐ ಅಧ್ಯಕ್ಷ ಹರಿಪ್ರಸಾದ್ ಕುಲಾಲ್, ಪೂರ್ವಾಧ್ಯಕ್ಷರಾದ ಹರ್ಷರಾಜ್, ಕಾರ್ಯಕ್ರಮ ನಿರ್ದೇಶಕರಾದ ಗಾಯತ್ರಿ ಲೋಕೇಶ್, ಸದಸ್ಯರಾದ ರೇಖಾ ರಾವ್, ಅಶ್ವಿನಿ ಬಿ.ಎಸ್ ಉಪಸ್ಥಿತರಿದ್ದರು.














