ವಿಟ್ಲ : ಇತ್ತೀಚೆಗೆ ಸಾಲೆತ್ತೂರು ಮದುವೆ ಮನೆಗೆ ಉಪ್ಪಳ ಮೂಲದ ಭಾತೀಷ ಎಂಬ ಮುಸ್ಲಿಂ ಯುವಕ ಕೊರಗಜ್ಜನ ವೇಷದಲ್ಲಿ ಬಂದು ಕುಣಿದು ಸಮಾಜದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಯಾಗಿತ್ತು.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಹಿಂದೂ ಜಾಗರಣ ವೇದಿಕೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಮದುಮಗನ ಸಹೋದರನನ್ನು ವಿಟ್ಲ
ಪೊಲೀಸರು ಮಂಜೇಶ್ವರ ಪೊಲೀಸರ ಸಹಾಯದಿಂದ ಬಂಧಿಸಿದ್ದರು. ಆದರೆ ಕೆಲವೇ ಕ್ಷಣದಲ್ಲಿ ಆರೋಪಿ ಬಿಡುಗಡೆಯಾಗಿದ್ದು ಹಿಂದೂ ಕಾರ್ಯಕರ್ತರಲ್ಲಿ ಭಾರೀ ಅಸಮಾಧಾನ ಭುಗಿಲೆದ್ದಿತ್ತು.
Advertisement